ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ ಪುತ್ತೂರು ಬಸ್ ನಿಲ್ದಾಣದ ಬಳಿ ಆಕ್ಷೇಪಾರ್ಹ ಬ್ಯಾನರ್ ಅಳವಡಿಸಿರುವುದಕ್ಕೆ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ...
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೇ 6ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಪುತ್ತೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೇ 6ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಯೋಗಿ ಆದಿತ್ಯನಾಥ ಅವರು ಪುತ್ತೂರಿಗೆ ಆಗಮಿಸಿದ ಬಳಿಕ ಪುತ್ತೂರು...
ಬಿಜೆಪಿಯಲ್ಲಿ ಸ್ಪರ್ಧಿಸುವವರೆ ಗೆದ್ದು ಬರಬೇಕು, ಕಾರಣ ನಮಗೆ 130 ಸೀಟ್ ಅವಶ್ಯಕತೆ ಇದೆ. ಸಂಖ್ಯೆಯಲ್ಲಿ ಸಣ್ಣ ವ್ಯತ್ಯಾಸವಾದರೂ ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ. ಪುತ್ತೂರು: ಬಿಜೆಪಿಯಲ್ಲಿ ಸ್ಪರ್ಧಿಸುವವರೆ ಗೆದ್ದು ಬರಬೇಕು, ಕಾರಣ ನಮಗೆ 130 ಸೀಟ್ ಅವಶ್ಯಕತೆ...
ಭಾರತೀಯ ಜನತಾ ಪಾರ್ಟಿ ಪುತ್ತೂರು, ವಿಧಾನ ಸಭಾಕ್ಷೇತ್ರದ ಮಹಿಳಾ ಸಮಾವೇಶವು ಎ.26 ಬುಧವಾರರಂದು ಪುತ್ತೂರಿನ ಜೈನ ಭವನದಲ್ಲಿ ನಡೆದಿದೆ. ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು, ವಿಧಾನ ಸಭಾಕ್ಷೇತ್ರದ ಮಹಿಳಾ ಸಮಾವೇಶವು ಎ.26 ಬುಧವಾರರಂದು ಪುತ್ತೂರಿನ...
ಬಿಜೆಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ಎ.27 ರಂದು ಪುತ್ತೂರು ಬೈಪಾಸ್ ನ ಅಸ್ಮಿಟವರ್ ನಲ್ಲಿ ನಡೆಯಿತು. ಪುತ್ತೂರು: ಬಿಜೆಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ಎ.27 ರಂದು ಪುತ್ತೂರು...
ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹಾಗು ಗಣೇಶ್ ಕಾರ್ಣಿಕ್ ಅವರು ಹಾಲಿ ಶಾಸಕರನ್ನು ಸಮಾಧಾನ ಪಡಿಸಲು ಮಠಂದೂರು ನಿವಾಸಕ್ಕೆ ಆಗಮಿಸಿದ್ದ ವೇಳೆ ಅವರನ್ನು ತಡೆದು ಕಾರ್ಯಕರ್ತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ...
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಂದಿಗೆ ಇರುವ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದ್ದು. ಈ ಬಗ್ಗೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಠಂದೂರು ಆಪ್ತ ಸಹಾಯಕ ವಸಂತ್ ಎಸ್. ದೂರು ನೀಡಿದ್ದಾರೆ....
ಅಮಿತ್ ಶಾ ಕಾರ್ಯಕ್ರಮದ ಯಶಸ್ಸಿಗೆ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗುರುವಾರ ಪ್ರಾರ್ಥನೆ ಸಲ್ಲಿಸಲಾಯಿತು. ಪುತ್ತೂರು :ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.11 ರ ಶನಿವಾರದಂದು ಕರಾವಳಿ ಜಿಲ್ಲೆ...
ಪುತ್ತೂರು: ಜ.22ರಂದು ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜರುಗಲಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆ, ಗ್ರಂಥಲೋಕಾರ್ಪಣೆ, ಗುರುವಂದನೆ, ರಜತ ತಲಾಭಾರ ಕಾರ್ಯಕ್ರಮದ ಸಿದ್ಧತೆಗಾಗಿ ಈಗಾಗಲೇ ಭರದ ಸಿದ್ಧತೆ...
ಮಂಗಳೂರು: ನಿನ್ನೆಯ ಪೊಲೀಸರ ಪೆಟ್ಟು ಕಾರ್ಯಕರ್ತರಿಗಲ್ಲ ಲೀಡರ್ಗಳಿಗೆ ಬೀಳಬೇಕಿತ್ತು ಆವಾಗ ಗೊತ್ತಾಗುತ್ತಿತ್ತು. ನೀವು ನಿನ್ನೆ ಬರದೇ ಇದ್ದರೆ ಗಲಾಟೆಯೇ ಆಗುತ್ತಿರಲಿಲ್ಲ. ಎರಡು ದಿನ ಕಳೆದು ನೀವು ಕುಟುಂಬದ ಚೆಂದ ನೋಡಲು ಬಂದಿದ್ದೀರಾ? ಎಂದು ಪ್ರವೀಣ್ ಮನೆಗೆ...
You cannot copy content of this page