LATEST NEWS2 years ago
ಅಯ್ಯಪ್ಪ ಸನ್ನಿಧಾನಕ್ಕೆ ಅಲಂಕೃತ ವಾಹನಗಳಿಗೆ ನಿರ್ಬಂಧ-ಕೇರಳ ಹೈಕೋರ್ಟ್ ಆದೇಶ.!!
ಕಾಸರಗೋಡು: ಶ್ರೀ ಕ್ಷೇತ್ರ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವ ಮಾಲಾಧಾರಿಗಳು ಶಬರಿಮಲೆಗೆ ಅಲಂಕೃತ ವಾಹನಗಳಲ್ಲಿ ಪ್ರವೇಶಿಸದಂತೆ ಕೇರಳ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ. ವಾಹನಗಳಿಗೆ ಹೂವು ಮತ್ತು ಬಾಳೆ ಎಲೆಗಳಿಂದ ಅಲಂಕರಿಸಲು ಅವಕಾವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹೂವು...