ಮೈಸೂರು: ಮದ್ವೆಯಾಗಿ ಎರಡು ಮಕ್ಕಳಿದ್ದರೂ ಯುವ ಅರ್ಚಕನೊಂದಿಗೆ ಪರಾರಿಯಾಗಿದ್ದ ಆಂಟಿಯನ್ನು ‘ಈಗ ಬರುತ್ತೇನೆಂದು’ ಹೇಳಿ ನಡುರಾತ್ರಿ ಕಾಡಿನಲ್ಲಿ ಬಿಟ್ಟು ಎಸ್ಕೇಪ್ ಆದ ಘಟನೆ ಮೈಸೂರಿನ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಎರಡು...
ಮಡಿಕೇರಿ: ಬೃಹತ್ ಗಾತ್ರದ ಕೊಳಕುಮಂಡಲ ಹಾವು ಬರೋಬ್ಬರಿ 41 ಮರಿಗಳಿಗೆ ಜನ್ಮ ನೀಡಿದ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಮೈಸೂರು ರಸ್ತೆಯಿಂದ ಸಿಕ್ಕಿದ್ದ ಗರ್ಭಿಣಿ ಹಾವನ್ನು ಸ್ನೇಕ್ ಸುರೇಶ್ ರಕ್ಷಣೆ ಮಾಡಿದ್ದರು. ಇದೀಗ...
ಮೈಸೂರು: ಉದ್ದನೆಯ ದಂತಗಳಿಂದ ಪ್ರಖ್ಯಾತವಾಗಿದ್ದ ಭೋಗೇಶ್ವರ ಗಂಡಾನೆ ಮೃತಪಟ್ಟ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿಯಲ್ಲಿ ನಡೆದಿದೆ. ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಈ ಆನೆ ಸಫಾರಿ ವೇಳೆ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ವನ್ಯಜೀವಿ...
ತುಮುಕೂರು: ಹಾಸ್ಟೆಲ್ವೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ತುಮುಕೂರಿನ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಮೈಸೂರು ಮೂಲದ ಕವಿತಾ (21) ಮೃತ ದುರ್ದೈವಿ. ಇವರು ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು ನಿನ್ನೆ...
ಮೈಸೂರು: ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದಾಗ ಮುಂದೆ ಪೊಲೀಸ್ ಇದ್ದುದನ್ನು ಕಂಡು ಏಕಾಏಕಿ ಯೂಟರ್ನ್ ಹೊಡೆದಾಗ ಹಿಂದಿನಿಂದ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ...
ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡರ ಮೊಮ್ಮಗಳು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪುಟ್ಟ ಕಂದಮ್ಮ ಗೌರಿ ಮೃತಪಟ್ಟ ಮಗು. ಜಿಟಿ ದೇವೇಗೌಡರ ಮೊಮ್ಮಗಳಾದ ಗೌರಿ ಕಳೆದ 6 ತಿಂಗಳಿಂದ ಮೂಳೆ...
ಮೈಸೂರು: ಒಂಭತ್ತು ತಿಂಗಳ ಹಸುಗೂಸನ್ನು ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆಯಾದ ಘಟನೆ ರಾಯಚೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಮೈಸೂರಿನ ಹೆಚ್.ಡಿ ಕೋಟೆಯ ನಿವಾಸಿ ರಘು ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆಯಾಗಿದ್ದಾರೆ. ಸದ್ಯ...
ಮೈಸೂರು: ಸೆಲ್ಫಿ ತೆಗೆಯಲೆಂದು ಹೋಗಿದ್ದ ಸಂದರ್ಭ ಯುವತಿಯೊಬ್ಬಳು ಗಂಡನ ಎದುರಿನಲ್ಲೇ ನೀರುಪಾಲಾದ ಘಟನೆ ಮೈಸೂರಿನ ಶ್ರೀ ಕ್ಷೇತ್ರ ಸಂಗಮದ ಬಳಿ ನಡೆದಿದೆ. ಕವಿತಾ (38) ಮೃತ ದುರ್ದೈವಿ. ಮೃತ ಕವಿತಾ ಪತಿ ಗಿರೀಶ್ ತಮ್ಮ ಪುತ್ರಿಯೊಂದಿಗೆ...
ಮೈಸೂರು: ಕಾಡು ಹಂದಿಗಳು ಚಿರತೆಯೊಂದನ್ನು ಕಚ್ಚಿ ತಿಂದಿರುವ ಘಟನೆ ಮೈಸೂರಿನ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಎಂಬಲ್ಲಿ ನಡೆದಿದೆ. ಹಾಸನೂರು – ಕೊಳ್ಳೆಗಾಲ ರಸ್ತೆಯಲ್ಲಿ ವಾಹನವೊಂದರ ಹೊಡೆತಕ್ಕೆ ಸಿಲುಕಿದ ಚಿರತೆಯೊಂದು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಸಾವಿನ...
ಮೈಸೂರು: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದಲ್ಲಿ ನಡೆದಿದೆ. ಹಿಮ್ಮಾವು ಗ್ರಾಮದ ಉಮೇಶ್ ಎಂಬಾತನ ಪತ್ನಿ ಬೇಬಿ (29) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ. ಹತ್ತು...
You cannot copy content of this page