ಬಿಕರ್ಣಕಟ್ಟೆಯಲ್ಲಿ ಭಾರೀ ಗಾಳಿ ಮಳೆಗೆ ಕಟ್ಟಡದ ಮೇಲೆ ಹಾಕಲಾಗಿದ್ದ ಬೃಹತ್ ಹೋರ್ಡಿಂಗ್ ಕೆಳಗೆ ಉರುಳಿ ಬಿದ್ದಿದ್ದು ಕಟ್ಟಡದ ಬಳಿ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿಯಾಗಿದೆ. ಮಂಗಳೂರು: ಮಂಗಳೂರು ನಗರದಲ್ಲಿ ಬುಧವಾರವಾದ ಇಂದು ಕೂಡ ಮಳೆ ಮುಂದುವರೆದಿದ್ದು ...
ಮಂಗಳೂರು: ತಡೆಗೋಡೆಯೊಂದು ಕುಸಿದ ಪರಿಣಾಮ ಸುಮಾರು 13ಕ್ಕೂ ಹೆಚ್ಚು ವಾಹನಗಳು ಜಖಂಗೊಂಡ ಘಟನೆ ನಿನ್ನೆ ಸಂಜೆ ನಗರದ ಬಂದರ್ನ ನಲಪಾಡ್ ಕುನಿಲ್ ಟವರ್ಸ್ಗೆ ಹೊಂದಿಕೊಂಡಂತಿರುವ ಎಪಿಎಂಸಿ ಯಾರ್ಡ್ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ನಲ್ಲಿ ನೂರಕ್ಕೂ ಹೆಚ್ಚು ಫ್ಲಾಟ್ಗಳಿದ್ದು, ಬಹುತೇಕ...
ಉಪ್ಪಿನಂಗಡಿ: ಭಾರೀ ಮಳೆಗೆ ಇಲ್ಲಿನ ಮಠ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದ ಘಟನೆ ವರದಿಯಾಗಿದೆ. ಮಠ ನಿವಾಸಿ ಇಸ್ಮಾಯಿಲ್ ಎಂಬವರ ಮನೆ ನಿನ್ನೆ ಏಕಾಏಕಿ ಕುಸಿದು ಸಂಪೂರ್ಣ ಕುಸಿದಿದ್ದು ಮನೆಯಲ್ಲಿನ ಸಾಮಾಗ್ರಿಗಳು ಹಾನಿಗೀಡಾಗಿದೆ. ಅದೃಷ್ಟವಶಾತ್ ಘಟನೆಯಿ೦ದಾಗಿ ಯಾವುದೇ...
ಉಡುಪಿ: ಇಂದು ಬೆಳಿಗ್ಗೆ ಸುರಿದ ಗಾಳಿ ಮಳೆಯ ಪರಿಣಾಮ ಮೂಳೂರು ವೀರಮಾರುತಿ ಕಾಲನಿ ಸಮೀಪ ಅಡುಗೆ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಕಾಪುವಿನಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ರತ್ನ ಪುತ್ರನ್ ಎಂದು...
ಬಂಟ್ವಾಳ: ರಾಜ್ಯದಲ್ಲಿ ಮಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಗುಡ್ಡ ಕುಸಿದು ನಾಲ್ಕು ಮನೆಗಳ ಒಳಗೆ ನೀರು ನುಗ್ಗಿದ ಘಟನೆ ಬಂಟ್ವಾಳ ಪೆರಾಜೆ ಗ್ರಾಮದ ಬುಡೋಳಿ ಸೈಟ್ ಎಂಬಲ್ಲಿ ನಿನ್ನೆ ನಡೆದಿದೆ. ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ...
You cannot copy content of this page