ಶಿವಮೊಗ್ಗ: ಇತ್ತ ಪ್ರೀತಿಸಿ ಕೈಕೊಟ್ಟು ಇನ್ನೊಂದು ಯುವತಿ ಜೊತೆಗೆ ಮದುವೆಯಾಗುವ ಮುಹೂರ್ತದ ವೇಳೆ ಮಾಜಿ ಪ್ರಿಯತಮೆ ನೇಣಿಗೆ ಕೊರಳೊಡ್ಡಿದ್ದಾಳೆ. ಇದನ್ನು ಕೇಳಿದ ಹುಡುಗ ಮಂಟಪದಲ್ಲಿ ಎಸ್ಕೇಪ್ ಆಗಿದ್ದಾನೆ. ಮತ್ತೊಂದೆಡೆ ಮದುವೆಯಾಗಲು ರೆಡಿಯಾಗಿದ್ದ ಯುವತಿಯೂ ಆತ್ಮಹತ್ಯೆಗೆ ಯತ್ನಿಸಿದ...
ಹೊಸದಿಲ್ಲಿ: ಸಂಗಾತಿಗಳನ್ನು ಆಯ್ಕೆ ಮಾಡಲೆಂದೇ ಇರುವ ಜಾಹಿರಾತು ವೇದಿಕೆಗಳಲ್ಲಿ ‘ನೋಡಲು ಚೆನ್ನಾಗಿರಬೇಕು’, ‘ಎತ್ತರ 5 ಅಡಿ ಸಾಕು’, ‘ಪದವಿ ಪಡೆದಿರಬೇಕು’, ’24 ವರ್ಷದವಳಾಗಿರಬೇಕು’, ಈ ರೀತಿ ಬೇಡಿಕೆಗಳನ್ನು ಇಟ್ಟಿರುವುದನ್ನು ನಾವು ನೀವು ನೋಡಿರುತ್ತೀವಿ. ಆದರೆ ಇಲ್ಲೊಬ್ಬ...
ಪುತ್ತೂರು: ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಆರೋಪಿ ಪುತ್ತೂರಿನ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಘಟನೆ ಹಿನ್ನೆಲೆ 8 ವರ್ಷಗಳ ಹಿಂದೆ ಕಡಬ ತಾಲೂಕಿನ ಕುಟ್ರುಪ್ಪಾಡಿ...
ಪಾಲಕ್ಕಾಡ್: ಯಾರಿಗೂ ತಿಳಿಯದಂತೆ ಪ್ರಿಯತಮೆಯನ್ನು 10 ವರ್ಷಗಳ ಕಾಲ ತನ್ನ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟು ಸುದ್ದಿಯಾಗಿದ್ದ ವ್ಯಕ್ತಿ, ಕೊನೆಗೂ ಆಕೆಯನ್ನು ವಿವಾಹವಾಗಿದ್ದಾನೆ. ರೆಹಮಾನ್ ಎಂಬಾತ ತನ್ನ ಪ್ರಿಯತಮೆ ಸಾಜಿತಾ ಎಂಬಾಕೆಯನ್ನು ಹತ್ತು ವರ್ಷಗಳ ಕಾಲ...
ಹಾಸನ: ಮದುವೆಯ ಮನೆಯಲ್ಲಿ ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ರಿಂಗ್ ರಸ್ತೆಯಲ್ಲಿರುವ ಉದ್ಯಮಿ ರಘು ಎಂಬುವರ ಮನೆಯಲ್ಲಿ ಮುಂದಿನ ತಿಂಗಳು 1 ಮತ್ತು...
ರೋಹ್ಟಾಸ್: ಸುಮಾರು 8 ವರ್ಷಗಳ ಕಾಲ ಪ್ರೀತಿ ಮಾಡಿ ಯುವತಿಯನ್ನು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ ಯುವಕನ ವಿರುದ್ಧ ಸಂತ್ರಸ್ತೆ ಮಹಿಳಾ ಪೊಲೀಸ್ ಠಾಣೆಯ ಮೊರೆಹೋಗಿದ್ದಾಳೆ. ಉತ್ತರಪ್ರದೇಶದ ದಾಲ್ಮಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...
ಚಿಕ್ಕಮಗಳೂರು: ಮಂತ್ರವಾದಿ ಎಂದು ನಂಬಿಸಿ ವ್ಯಕ್ತಿಯೊಬ್ಬ ಮೂರು ಮದುವೆಯಾಗಿ ನಾಲ್ಕನೇಯವಳೊಂದಿಗೆ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ. ಬಾಳೆಹೊನ್ನೂರು ನಿವಾಸಿ ಯೂಸುಫ್ ಹೈದರ್ ಎಂಬುವವನು ಕಳಸ ಪಟ್ಟಣದ ಮಹಿಳೆ ಜೊತೆ ಮದುವೆಗೆ...
ವಿಜಯವಾಡ: ಕರೊನಾ 3ನೇ ಅಲೆಯ ಭೀತಿಯ ಕಾರಣಕ್ಕೆ ಆಂಧ್ರಪ್ರದೇಶದಲ್ಲಿ ಕೇವಲ 13 ದಿನದಲ್ಲಿ 50 ಸಾವಿರ ಜೋಡಿಗಳು ಮದುವೆಯಾಗಿವೆ. 3ನೇ ಅಲೆ ಬರುವ ಮುನ್ನವೇ ಮಕ್ಕಳ ಮದುವೆ ಮಾಡಲು ಆಂಧ್ರದಲ್ಲಿ ಸಾವಿರಾರು ಪೋಷಕರು ಆತುರರಾಗಿದ್ದಾರೆ. ಸೆಪ್ಟೆಂಬರ್,...
ಭೋಪಾಲ್: ಫಸ್ಟ್ ನೈಟ್ ದಿನ ವಧು ಟೆರೇಸ್ನಿಂದ ಹಾರಿ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಗ್ರಾಮದಲ್ಲಿ ನಡೆದಿದೆ. ಸೋನು ಜೈನ್ ಎಂಬ ಯುವಕ ಮದುವೆಯಾಗಲು ಹುಡುಗಿ ಸಿಕ್ತಿಲ್ಲ ಎಂದು ಗೋಳಾಡಿದ್ದನು. ಹುಡುಗಿಗಾಗಿ ಹುಡುಕಿ ಸೋತ...
ಉಳ್ಳಾಲ: ಮಗಳ ಮದುವೆ ನಡೆಸಲು ಪರದಾಡುತ್ತಿದ್ದ ಹಿಂದೂ ಮಹಿಳೆಗೆ ಮುಸ್ಲಿಂ ಕುಟುಂಬವೊಂದು ನೆರವಾಗುವ ಮೂಲಕ ಜಿಲ್ಲೆಯಲ್ಲಿ ಭಾವಕ್ಯತೆ ಇನ್ನೂ ಜೀವಂತವಾಗಿದೆ ಎಂದು ಉಳ್ಳಾಲದ ಶಕ್ತಿನಗರದ ಕುಟುಂಬವೊಂದು ತೋರಿಸಿಕೊಟ್ಟಿದೆ. ಉಳ್ಳಾಲದ ಶಕ್ತಿನಗರದ ನಿವಾಸಿ ಗೀತಾ ಎಂಬವರು ಕೆಲ...
You cannot copy content of this page