DAKSHINA KANNADA2 years ago
ಕಾಂಗ್ರೆಸ್ನಿಂದ ಬಿಲ್ಲವರಿಗೆ ಅನ್ಯಾಯ-ಸರಿಪಡಿಸದಿದ್ದರೆ ನಮ್ಮ ದಾರಿ ನಮಗೆ: ಪ್ರಣವಾನಂದ ಶ್ರೀ
ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಪ್ರಕಟಿಸಿದ 124 ಕ್ಷೇತ್ರಗಳ ಪಟ್ಟಿಯಲ್ಲಿ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ. ಮುಂದಿನ ಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ಇದನ್ನು ಸರಿ ಪಡಿಸದಿದ್ದರೆ ನಮ್ಮ ದಾರಿ ನಾವು ನೋಡುತ್ತೇವೆ...