LATEST NEWS3 years ago
ಪಡುಬಿದ್ರಿ: ಪಾಳು ಬಾವಿಯಲ್ಲಿ ಯುವತಿ ಶವ ಪತ್ತೆ-ಲವ್ ಮ್ಯಾರೇಜ್ ಆದ್ರೂ ಸಂಬಂಧದಲ್ಲಿ ಬಿರುಕು..?
ಪಡುಬಿದ್ರಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಸಂಶಯಾಸ್ಪದವಾಗಿ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಪಡುಬಿದ್ರಿಯ ಪಣಿಯೂರಿನಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಕ್ಷಿತ (24) ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾಗಿರುವ...