ಮಂಗಳೂರು: ಎರಡು ಎಕ್ಸ್ಪ್ರೆಸ್ ಬಸ್ಸ್ ಹಾಗೂ ಒಂದು ಗೂಡ್ಸ್ ಲಾರಿಯ ನಡುವೆ ಸರಣಿ ಅಪಘಾತ ಸಂಭವಿಸಿ ಎಲ್ಲರೂ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66 ರ ಪಡುಪಣಂಬೂರು ಮುಖ್ಯ ಜಂಕ್ಷನ್ನಲ್ಲಿ...
ಮಂಗಳೂರು: ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದ ವರ ಅದೇ ಯುವತಿಯ ಜೊತೆ ಮದುವೆ ಮಂಟಪದಿಂದಲೇ ಪರಾರಿಯಾಗಿರುವ ಆಶ್ಚರ್ಯಕರ ಘಟನೆ ಮಂಗಳೂರಿನ ಮುಲ್ಕಿಯ ಪಡುಪಣಂಬೂರು ಬಳಿ ನಡೆದಿದೆ. ತಾನು ಇಷ್ಟಪಟ್ಟ ಹುಡುಗಿಯ ಜೊತೆಗೆ...
ಮುಲ್ಕಿ: ದೈವಸ್ಥಾನದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಲಾದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬೆಳ್ಳಾಯರು ಉತ್ರಂಜೆ ಬಳಿ ನಡೆದಿದೆ. ದೈವಸ್ಥಾನದ ಮನೆಯ ಎದುರಿನ ಭಾಗದ ಬೀಗ ಒಡೆದು ನುಗ್ಗಿದ ಕಳ್ಳರು ದೈವದ...
ಮಂಗಳೂರು: “ಕೀರ್ತಿ ಅರಸಿಕೊಂಡು ಬಂದಾಗ ತಿರಸ್ಕರಿಸಕೂಡದು. ಕೊರಗನ್ನು ದೂರೀಕರಿಸುವಲ್ಲಿ ಕಲಾರಾಧನೆ ಸಹಕಾರಿ” ಎಂದು ಹಿರಿಯ ಹವ್ಯಾಸಿ ಅರ್ಥಧಾರಿ ,ಪ್ರವಚನಗಾರ ಕಿರಣ್ ಕುಮಾರ್ ಪಡುಪಣಂಬೂರು ನುಡಿದರು. ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ – 6...
ಮುಲ್ಕಿ: ಕೊಲ್ನಾಡುವಿನಲ್ಲಿ ವಿನಯ ಕೃಷಿ ಬೆಳೆಗಾರರ ಸಂಘ(ರಿ) ನವ ಸೌಹಾರ್ದ ಸಹಕಾರಿ, ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಜಂಟಿಯಾಗಿ ಮಂಗಳೂರು, ವಿಶ್ವವಿದ್ಯಾನಿಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ)...
ಸಾಂಪ್ರದಾಯಿಕವಾಗಿ ನಡೆದ ಮುಲ್ಕಿ ಸೀಮೆಯ ಅರಸು ಕಂಬಳ 2020..! ಮಂಗಳೂರು: ಒಂಭತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳ ಕೋವಿಡ್ 19 ಹಾವಳಿಯ ಕಾರಣದಿಂದ ಭಾನುವಾರ ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲಾ ವಿಧಿ ವಿಧಾನವನ್ನು ಪೂರೈಸಿ ಕಂಬಳ...
ಕರಾವಳಿಯ ಪಡುಪಣಂಬೂರಿನಲ್ಲಿ ನಡೆಯಿತು ಐತಿಹಾಸಿಕ ಅರಸು ಕಂಬಳ..! ಮಂಗಳೂರು: ಕರಾವಳಿ ಜಿಲ್ಲೆಯ ಕಂಬಳಗಳಲ್ಲಿ ಸರ್ವಶ್ರೇಷ್ಠ ಕಂಬಳವಾಗಿ ಗುರುತಿಸಿಕೊಂಡಿದೆ ಪಡು ಪಣಂಬೂರಿನ ಕಂಬಳ. ನಾಲ್ಕು ನೂರು ವರ್ಷದ ಹಿನ್ನಲೆಯುಳ್ಳ ಮೂಲ್ಕಿಯ ಒಂಬತ್ತು ಮಾಗಣೆಯ ಐತಿಹಾಸಿಕ ಮೂಲ್ಕಿ...
You cannot copy content of this page