LATEST NEWS2 years ago
ಬಿಲ್ಲವರ ಬಹುದಿನಗಳ ಬೇಡಿಕೆ ನನಸು-‘ನಾರಾಯಣ ಗುರು ಅಭಿವೃದ್ಧಿ ನಿಗಮ’ ಘೋಷಿಸಿದ CM ಬೊಮ್ಮಾಯಿ
ಬೆಂಗಳೂರು: ಬಿಲ್ಲವ ಸಮಾಜದ ಬಹುಮುಖ್ಯ ಬೇಡಿಕೆಯಾಗಿದ್ದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿಯನ್ನು ಘೋಷಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ ಸಮುದಾಯದ ಕೂಗಿಗೆ ಕಿವಿಯಾಗಿದೆ. ಬಿಲ್ಲವ, ಈಡಿಗ, ಸಮಾಜದ...