LATEST NEWS3 years ago
‘ಅಮ್ಮ ಎಂದರೆ ಭಾವನೆಗಳ ಸಪ್ತ ಸ್ವರ’- ಶತಾಯುಷಿ ಅಮ್ಮನಿಗೆ ಪ್ರಧಾನಿ ಲೇಖನಿ ಗೀಚಿದ ಸಾಲು…
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಇಂದು 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತನ್ನ ತಾಯಿಯ ಬಗೆಗಿನ ನೆನಪುಗಳಿಗೆ ಭಾವನಾತ್ಮಕ ಸ್ಪರ್ಶವಿತ್ತು ಅಕ್ಷರಕ್ಕಿಳಿಸಿದ ಸುಂದರ ಬರಹ… ತಾಯಿ...