DAKSHINA KANNADA2 years ago
ಸುರತ್ಕಲ್ ಟೋಲ್ಗೇಟ್ ಹೆಜಮಾಡಿ ಟೋಲ್ ಜೊತೆ ವಿಲೀನ-ಟೋಲ್ ದರ ಇನ್ನೂ ದುಬಾರಿ…!
ಮಂಗಳೂರು: ಭಾರಿ ಹೋರಾಟ, ನಿರಂತರ ಪ್ರತಿಭಟನೆಗೆ ಕಾರಣವಾಗಿರುವ ಮಂಗಳೂರು ಹೊರವಲಯದ ಸುರತ್ಕಲ್ ಎನ್ಐಟಿಕೆ ಸಮೀಪದ ಟೋಲ್ಗೇಟ್ನ್ನು ಕೊನೆಗೂ ಹೆಜಮಾಡಿ ಟೋಲ್ ಪ್ಲಾಝಾ ಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಡಿಸೆಂಬರ್ 1ರಿಂದ ಈ...