ದೇವದುರ್ಗ: ಇಬ್ಬರು ಮಹಿಳೆಯರ ನಡುವೆ ಜಗಳ ನಡೆದಿದ್ದು, ಮನನೊಂದ ಓರ್ವ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವದುರ್ಗದ ಹೊನ್ನಟಗಿಯಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮದ ನಿವಾಸಿ ದೇವಮ್ಮ (35) ಆತ್ಮಹತ್ಯೆ ಮಾಡಿಕೊಂಡ...
ತುಮಕೂರು: ಅಳಿಯ ಹಾಗೂ ಮಗಳ ನಡುವೆ ನಡೆಯುತ್ತಿರುವ ಜಗಳವನ್ನು ನಿಲ್ಲಿಸಲು ಹೋದ ಅತ್ತೆ ಕೊಲೆಯಾದ ಘಟನೆ ತುಮಕೂರಿನ ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ತುಮಕೂರು ತಾಲೂಕಿನ ಬೆಳಗುಂಬ ನಿವಾಸಿ ಅಶ್ವಿತ್ ಉನ್ನಿಸಾ (58) ಕೊಲೆಯಾದವರು. ಅಶ್ವಿತ್ ಉನ್ನಿಸಾ...
ಆಂಧ್ರಪ್ರದೇಶ: ಮೀನು ಸಾಂಬಾರು ಮಾಡಲು ಸಹಾಯ ಮಾಡು ಎಂದಿದಕ್ಕೆ ಶುರುವಾದ ಜಗಳದಲ್ಲಿ ತಮ್ಮನು ಅಣ್ಣನನ್ನು ಕೋಂದ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿ ಸಂಜೀವ್ (ಅಣ್ಣ) ಎಂದು ಗುರುತಿಸಲಾಗಿದೆ. ವೆಂಕಟೇಶ್ ಕೊಲೆಗೈದ...
ಮಂಗಳೂರು: ಮದ್ಯಪಾನ ಮಾಡಿದ ಮತ್ತಿನಲ್ಲಿ ಮಂಗಳೂರಿನ ಕೊಟ್ಟಾರ ಬಳಿ ಇರುವ ಬಾರ್ವೊಂದರೊಳಗೆ ಯುವಕರ ನಡುವೆ ಮಾರಾಮಾರಿ ನಡೆದ ಘಟನೆ ವರದಿಯಾಗಿದ್ದು, ಹೊಡೆದಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಶೋಕ್ ಪೂಜಾರಿ ಎಂಬಾತನ ಮೇಲೆ ಬಿಯರ್ ಮತ್ತು...
ಇಬ್ಬರ ಜಗಳ ಮೂರನೇಯವನಿಗೆ ಲಾಭ ಅನ್ನೊ ಗಾದೆ ಕೇಳಿದ್ದೆವೆ. ಆದರೆ ಇಲ್ಲೊಂದು ಘಟನೆ ಇಬ್ಬರ ಜಗಳದಿಂದ ಮೂರನೇಯವನಿಗೆ ಚಾಕುವಿನಿಂದ ಇರಿದು ಕೊಲೆ ನಡೆದಿದೆ. ಈ ಘಟನೆ ಯಾದಗಿರಿಯ ನಗರದಲ್ಲಿ ನಡೆದಿದೆ. ಯಾದಗಿರಿ: ಇಬ್ಬರ ಜಗಳ ಮೂರನೇಯವನಿಗೆ...
ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿದ ಘಟನೆ ಮಂಡ್ಯದ ಯಲಿಯೂರು ಗೇಟ್ ಬಳಿ ನಡೆದಿದೆ. ಮಂಡ್ಯ: ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿದ ಘಟನೆ ಮಂಡ್ಯದ ಯಲಿಯೂರು ಗೇಟ್ ಬಳಿ ನಡೆದಿದೆ. ಮನುಜ...
ಹೊಸದಿಲ್ಲಿ: ಎರಡು ಕುಟುಂಬಗಳ ನಡುವಿನ ಗಲಾಟೆಯಲ್ಲಿ ದಾಖಲಾದ ಎರಡು ಕಡೆಯ 6 ಎಫ್ಐಆರ್ಗಳನ್ನು ರದ್ದುಪಡಿಸಿ ಎರಡೂ ಕುಟುಂಬಸ್ಥರು 45 ದಿನಗಳು ಯಮುನಾ ನದಿಯನ್ನು ಸ್ವಚ್ಛಗೊಳಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರ ವಿಚಾರದಲ್ಲಿ ಎರಡೂ ಕುಟುಂಬಸ್ಥರ...
ಪುಣೆ: ಗಂಡ ಪ್ರೀತಿಯಿಂದ ಪತ್ನಿಗೆಂದು ತಂದುಕೊಂಡ ಪಾನಿಪುರಿಯಿಂದ ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಘಟನೆ ವಿವರ ಪ್ರತಿಕ್ಷಾ ಸರ್ವಾಡೆ ಎಂಬಾಕೆ 2019 ರಲ್ಲಿ ಗಹಿನಿನಾಥ್ ಅವರನ್ನು ವಿವಾಹವಾಗಿದ್ದರು. ಮೊದಲಿನಿಂದಲೂ ವಿವಿಧ ಕಾರಣಗಳಿಗೆ...
You cannot copy content of this page