ಚಿಕ್ಕಮಗಳೂರು: ತುಳುನಾಡ ಕಾರ್ಣಿಕ ದೈವʼಕೊರಗಜ್ಜʼ ಸಿನಿಮಾದ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಹಾಕಿದ್ದ ಸೆಟ್ ತೆಗೆದು ಸಿನಿಮಾ ತಂಡ ಮರಳಿದ ಘಟನೆ ಕುದುರೆಮುಖ ಸಮೀಪದ ಕಳಸದಲ್ಲಿ ನಡೆದಿದೆ. ಮೈದಾಡಿ ಗುಡ್ಡದಲ್ಲಿ ಸುಧೀರ್ ಅತ್ತಾವರ ನಿರ್ದೇಶನದ “ಕೊರಗಜ್ಜ”...
ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜ ಆಧಾರಿತ ಸಿನಿಮಾ ತೆರೆಗೆ ಬರಲು ಸಿದ್ದತೆಗಳು ಆರಂಭವಾಗಿದೆ.ಖ್ಯಾತ ಹಾಲಿವುಡ್- ಬಾಲಿವುಡ್ ನಟ ಕಬೀರ್ ಬೇಡಿ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಖ್ಯಾತ ನಾಟಿಯರಾದ ಭವ್ಯ ಮತ್ತು ಶ್ರುತಿ ಕೂಡಾ...
You cannot copy content of this page