ಆಲಪ್ಪುಳ: ಗಂಟಲಲ್ಲಿ ಮೀನು ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ 4.30ರ ವೇಳೆಗೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪುತ್ತುಪ್ಪಳ್ಳಿ ನಿವಾಸಿ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ. ಭತ್ತದ ಗದ್ದೆಯಿಂದ...
ಕೇರಳ: ಬೋಳು ತಲೆ ಅವಮಾನವಲ್ಲ, ಅದೊಂದು ಆದಾಯದ ಮೂಲವಾಗಿದೆ ಎಂಬುದಾಗಿ ಕೇರಳದ ಆಲಪ್ಪುಳದ ಟ್ರಾವೆಲ್ ವ್ಲಾಗರ್ ಶಫೀಕ್ ಹಾಶಿಮ್ ಎಂಬವರು ತೋರಿಸಿ ಕೊಟ್ಟಿದ್ದಾರೆ. ತನ್ನ ಬೋಳು ತಲೆಯನ್ನು ಜಾಹೀರಾತಿನ ಜಾಗವನ್ನಾಗಿಸಿದ ಅವರು ಒಂದೇ ಒಂದು ಜಾಹೀರಾತು...
ಕೇರಳ: ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆ ಬಗ್ಗೆ ಹೆಮ್ಮೆ ಪಡಬೇಕು ಎಂದು ಕೇರಳದ ಶಿಕ್ಷಕಿಯೋರ್ವರು ಫೆಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿರುವ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ...
ಕೇರಳ: ಪ್ರವಾಸಿಗರು ತಮಗೆ ಅರಿವಿಲ್ಲದ ಜಾಗದಲ್ಲಿ ಯಾವುದೇ ಸಾಹಸಕ್ಕೆ ಇಳಿಯಬಾರದು ಅನ್ನೋದನ್ನ ಪ್ರವಾಸೋದ್ಯಮ ಇಲಾಖೆಗಳು ಫಲಕ ಅಳವಡಿಸಿ ಎಚ್ಚರಿಕೆ ನೀಡುತ್ತದೆ. ಇನ್ನು ರಕ್ಷಿತಾರಣ್ಯದಲ್ಲಿ ಸಂಚರಿಸವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂಬುದಾಗಿ ಅಲ್ಲಲ್ಲಿ ಸೂಚನಾ ಫಲಕ...
ಉಳ್ಳಾಲ: ಗೋವಾ ಮದ್ಯದ ಪೆಟ್ಟಿಗೆಗಳನ್ನು ಕೇರಳಕ್ಕೆ ಗೂಡ್ಸ್ ಟೆಂಪೋದಲ್ಲಿ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಮುಡಿಪು- ನೆತ್ತಿಲಪದವು ಎಂಬಲ್ಲಿ ಅಬಕಾರಿ ಪೊಲೀಸರು ಬಂಧಿಸಿ ಆತನಿಂದ ರೂ.6,87,720 ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಾವರ ನಿವಾಸಿ ರಾಧಾಕೃಷ್ಣ...
ಕೇರಳ: 6 ವರ್ಷದ ಮಗುವೊಂದು ಜೋಕಾಲಿ ಆಡುತ್ತಿದ್ದ ವೇಳೆ ಹಗ್ಗ ಕುತ್ತಿಗೆಗೆ ಸಿಲುಕಿ ಮೃತಪಟ್ಟ ಘಟನೆ ಕೇರಳದ ಮಳಪ್ಪುರಂನಲ್ಲಿ ನಡೆದಿದೆ. ಹಯಾ ಪಾಥಿಮಾ ಮೃತ ಬಾಲಕಿ. ಬಾಲಕಿ ಪಾಥಿಮಾ ಬೆಳಗ್ಗೆ ಶಾಲೆಗೆ ಹೋಗಿ ಸಂಜೆ ವೇಳೆ...
ಕೇರಳ : ಕೇರಳ ಅಂದಾಗ ನೆನಪಾಗೋದು ದಯೆ ಕರುಣೆ, ದೇವರು, ಭಕ್ತಿ, ಸಂಸ್ಕೃತಿ.ಆದ್ರೆ ಇಂತಹ ದೇವರ ನಾಡಲ್ಲಿ ದೇವರೂ ಮೆಚ್ಚದ ಒಂದು ಕಾರ್ಯ ನಡೆದಿದೆ. ಹೌದು. ಕೇರಳದ ಕೊಲ್ಲಂ ನಲ್ಲಿ ಸೊಸೆಯೊಬ್ಬಳು ತನಗಿಂತ ಹಿರಿಯರಾದ ಅತ್ತೆ...
ಕೇರಳ: ಕೆಲವು ದಿನಗಳ ಹಿಂದೆ ಕೇರಳ ಮೂಲದ ಯುವ ವ್ಯೆದ್ಯೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರುವೈಸ್ ನ ಜಾಮೀನು ಅರ್ಜಿಯನ್ನು ತಿರುವನಂತಪುರಂ ಎಸಿಜೆಎಂ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ಪ್ರಕರಣದ ಅಪರಅಧವು...
ಕೇರಳ : ಮಲೆಯಾಳಂ ನಟಿ ಲಕ್ಷ್ಮಿಕಾ ಸಂಜೀವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು. ಚಲನಚಿತ್ರ ಮತ್ತು ದೂರದರ್ಶನದಲ್ಲಿ ಜನಪ್ರಿಯ ಹೆಸರಾಗಿರುವ ಮಲಯಾಳಂ ನಟಿ ಲಕ್ಷ್ಮಿಕಾ ಸಂಜೀವನ್ ಡಿ. 9ರಂದು ಯುನೈಟೆಡ್ ಅರಬ್ ಎಮಿರೇಟ್ಸ್ನ...
ತಿರುವನಂತಪುರಂ: ಒಂದೂವರೆ ವರ್ಷದ ಪುಟ್ಟ ಕಂದಮ್ಮನ ಗಂಟಲಲ್ಲಿ ಚಕ್ಕುಲಿ ಸಿಲುಕಿ ಮೃತಪಟ್ಟ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ವಿಜೇಶ್ ಹಾಗೂ ದಿವ್ಯಾ ದಾಸ್ ಎಂಬವರ ಅವಳಿ ಮಕ್ಕಳಲ್ಲಿ ಒಬ್ಬನಾದ ವೈಷ್ಣವ್ ಮೃತಪಟ್ಟ ಮಗು. ಆಟ ಆಡಿಕೊಂಡಿದ್ದ...
You cannot copy content of this page