ಕರ್ನಾಟಕದ ನಂದಿನಿಯ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೇರಳೀಯರು ಅವುಗಳನ್ನು ಖರೀದಿಸಬೇಡಿ ಎಂದು ಕೇರಳ ರಾಜ್ಯ ಪಶುಸಂಗೋಪನಾ ಸಚಿವೆ ಜೆ.ಚಿಂಚುರಾಣಿ ಕರೆ ಕೊಟ್ಟಿದ್ದಾರೆ. ಕೇರಳ: ಕರ್ನಾಟಕದ ನಂದಿನಿಯ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೇರಳೀಯರು ಅವುಗಳನ್ನು ಖರೀದಿಸಬೇಡಿ ಎಂದು...
ತಿರುವನಂತಪುರ: ಓಣಂ ಹಬ್ಬದ ಸಂದರ್ಭದಲ್ಲಿ 25 ಕೋಟಿ ಗೆದ್ದ ಕೇರಳದ ವ್ಯಕ್ತಿಯೊಬ್ಬರು ಮನೆ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ‘ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಮಗನಿಗೆ ಹುಷಾರಿಲ್ಲ. ನನ್ನ...
ಕೊಚ್ಚಿ: ಕಾನೂನುಬಾಹಿರ ಆರಾಧನಾಲಯಗಳನ್ನು ಮುಚ್ಚಬೇಕು. ಕಟ್ಟಡ ನಿರ್ಮಿಸಿದ ಬಳಿಕ ಅದನ್ನು ಆರಾಧನಾಲಯಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಅನುಮತಿ ಇಲ್ಲದ ಆರಾಧನಾಲಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಸೂಚಿಸಿದೆ. ಮಲಪ್ಪುರಂನ ನೂರುಲ್ ಇಸ್ಲಾಮಿಕ್...
ಕಾಸರಗೋಡು: ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಉದ್ಯೋಗ ನಿರ್ವಹಿಸುವ ಸ್ಥಳಗಳನ್ನೂ ಸೇರಿಸಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ವಾಹನ ಚಲಾಯಿಸುವ ವೇಳೆ ಕೂಡಾ ಮಾಸ್ಕ್...
ತಿರುವನಂತಪುರಂ: ಕೇರಳದ ಮೀಡಿಯಾ ಒನ್ ಸುದ್ದಿ ವಾಹಿನಿಯ ಪ್ರಸಾರವನ್ನು ನಿಲ್ಲಿಸುವಂತೆ ಕೇಂದ್ರ ವಾರ್ತಾ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಚಾನೆಲ್ ಪ್ರಸಾರಕ್ಕೆ ತಡೆ ನೀಡಲಾಗಿದ್ದರೂ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಕೇಂದ್ರ ಸರಕಾರ...
ಮಂಗಳೂರು: ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಅಂತಾರಾಜ್ಯ ಸಂಚಾರವನ್ನು ಯಾವುದೇ ಕಾರಣಕ್ಕೂ ನಿರ್ಬಂಧಿಸುವಂತಿಲ್ಲ ಎಂದು ಸೂಚನೆ ನೀಡಿದ್ದರೂ, ಕರ್ನಾಟಕದ ಬೊಮ್ಮಾಯಿ ಸರಕಾರ ಕೋವಿಡ್ ಹೆಸರಲ್ಲಿ ಗಡಿ ಬಂದ್ ಮಾಡಿ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಕಾಂಗ್ರೆಸ್...
ಉಡುಪಿಯ ಭಕ್ತರಿಂದ ಕೇರಳ ಸರ್ಕಾರದ ವಿರುದ್ಧ “ಭವನಂ ಸನ್ನಿಧಾನಂ” ಹೊಸ ಅಭಿಯಾನ..! ಉಡುಪಿ:ಪ್ರತಿ ವರ್ಷ ಡಿಸೆಂಬರ್, ಜನವರಿ ತಿಂಗಳು ಬಂತಂದ್ರೆ ಸಾಕು, ಕರಾವಳಿಯುದ್ದಕ್ಕೂ ಅಯ್ಯಪ್ಪ ಮಾಲಾದಾರಿಗಳು ಕಂಡು ಬರುತ್ತಿದ್ದರು, ಆದ್ರೆ ಈ ವರ್ಷ ಕೋವಿಡ್ ಕಾರಣಕ್ಕಾಗಿ...
You cannot copy content of this page