DAKSHINA KANNADA
ಸಂಕ್ರಾಂತಿ ಸಂಭ್ರಮ- ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಈ ‘ಅಯ್ಯಪ್ಪ’ನ ಚಿತ್ರ !
DAKSHINA KANNADA
ನಾಳೆ(ಜ.21) ಕದ್ರಿ ಮ್ಯೂಸಿಕಲ್ ನೈಟ್ಸ್ 2026 : ರಿಷಬ್ ಶೆಟ್ಟಿ ಭಾಗಿ
DAKSHINA KANNADA
ಮಂಗಳೂರು: ಡ್ರಗ್ಸ್ ನಿರ್ಮೂಲನೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಬಸ್ಸು ಮಾಲಕರ ಸಂಘ
DAKSHINA KANNADA
ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ
-
LATEST NEWS5 days agoಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಮನೆಮಂದಿ ಪಾರು
-
BIG BOSS6 days agoಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಚೈತ್ರಾ ಕುಂದಾಪುರ
-
BIG BOSS6 days agoʼಬಿಗ್ ಬಾಸ್ ಮನೆಯಲ್ಲಿ ಕರ್ಮ ಬೇಗ ಕೆಲಸ ಮಾಡುತ್ತದೆʼ.. ತಿರುಗುಬಾಣವಾಯಿತು ಧ್ರುವಂತ್ ಮಾತು..!?
-
BIG BOSS6 days agoBBK12: ಗಿಲ್ಲಿ ಗೆದ್ದರೆ ಒಂದು ದಿನದ ಆಟೋ ಪ್ರಯಾಣ ಫ್ರೀ!
-
BIG BOSS5 days agoಗಿಲ್ಲಿ ಬಗ್ಗೆ ಮನದ ಮಾತು ಬಿಚ್ಚಿಟ್ಟ ಅಶ್ವಿನಿ ಗೌಡ!
-
LATEST NEWS6 days agoಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಲಿದ್ದಾರೆ ಬೌಲರ್ ಮೊಹಮ್ಮದ್ ಸಿರಾಜ್!
-
BIG BOSS5 days agoBBK12: ‘ಗಿಲ್ಲಿ ಬಿಗ್ಬಾಸ್ ಗೆಲ್ಲುತ್ತಾರೆ’ ಎಂದು ಭವಿಷ್ಯ ನುಡಿದ ಶಿವಣ್ಣ
-
BIG BOSS4 days agoಬಿಗ್ ಬಾಸ್ ಫಿನಾಲೆ ವೀಕ್ನಲ್ಲಿ ಸ್ಪರ್ಧಿಯಿಂದ ಇದೆಂತಾ ನಿರ್ಧಾರ; ಸಹಸ್ಪರ್ಧಿಗಳಿಗೆ ಬಿಗ್ ಶಾಕ್..!

ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜಾ, ಸಂಪ್ರದಾಯಗಳು ನಡೆಯಲಿವೆ. ಇದರ ಜೊತೆಗೆ ವಿಶೇಷವೆಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರವೊಂದು ಸಖತ್ ವೈರಲ್ ಆಗುತ್ತಿದೆ.
48 ದಿನಗಳ ವೃತವನ್ನಾಚರಿಸಿ ಪವಿತ್ರ 18 ಮೆಟ್ಟಿಲ ಏರುವ ಭಕ್ತರಿಗೆ, ಮಕರ ಸಂಕ್ರಮಣದಂದು ಜ್ಯೋತಿಯಾಗಿ ದರುಶನ ನೀಡಿ ಸಮತೆ ಸಾರಿದ ಮಮತೆ ತೋರಿದ, ಸರ್ವ ಜನ ಮೈತ್ರಿಯ ಸಂದೇಶ ಸಾರಿದ ಶಬರಿಮಲೆ ಅಯ್ಯಪ್ಪನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಈ ಚಿತ್ರವನ್ನು ರಚಿಸಿದ ಕಲಾವಿದ ಶಶಾಂಕ್ ಆಚಾರ್ಯ. ಈ ಕಲಾವಿದ ಬೇರೆ ಯಾರೂ ಅಲ್ಲ ಈ ಹಿಂದೆಯೂ ತುಳುನಾಡಿನ ಕಾರಣಿಕ ದೈವ ಸ್ವಾಮಿ ಕೊರಗಜ್ಜ, ಮಂತ್ರದೇವತೆ, ಪ್ರಧಾನಿ ಮೋದಿ, ಸೇರಿದಂತೆ ಬ್ರಹ್ಮಶ್ರೀ ನಾರಾಯಣಗುರುಗಳ ಚಿತ್ರವನ್ನು ವೆಕ್ಟರ್ ಆರ್ಟ್ ಮಾಧ್ಯಮದಲ್ಲಿ ರಚಿಸಿ ತುಳುನಾಡಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದರು.
ಇದೀಗ ಮಕರ ಸಂಕ್ರಾತಿಯಂದು ರಚಿಸಿದ ಹರಿಹರ ವರ ಸುತನಾಗಿ ಆವಿರ್ಭವಿಸಿ ಪಂದಳಂ ರಾಜ್ಯದಲ್ಲಿ ಮಣಿಕಂಠನಾಗಿ ಮೆರೆದು ಮಹಿಷಿ ಮರ್ದನಗೈದು ಶಬರಿ ಮಲೆಯಲ್ಲಿ ನೆಲೆನಿಂತ ಸ್ವಾಮಿ ಅಯ್ಯಪ್ಪನ ಶಶಾಂಕ್ ಆಚಾರ್ಯ ಬಿಡಿಸಿದ ವೆಕ್ಟರ್ ಆರ್ಟ್ ಚಿತ್ರ ಭಕ್ತರ, ಚಿತ್ರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.



