LATEST NEWS
ಕೇರಳದ ರೆಮ್ಡಿಸಿವೀರ್ ಕರ್ನಾಟಕದಲ್ಲಿ ಅಧಿಕ ಬೆಲೆಗೆ ಮಾರಾಟ; ಮೂವರು ಆರೋಪಿಗಳ ಬಂಧನ..!
-
LATEST NEWS5 days agoಮಂಗಳೂರು: ಸಿಗರೇಟ್, ತಂಬಾಕು ಮಾರುವ ಅಂಗಡಿಗಳು ಇನ್ಮುಂದೆ ಬಂದ್, ಎಡಿಸಿ ಖಡಕ್ ಸೂಚನೆ
-
FILM7 days agoಕುಡ್ಲದ ಕುವರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಐಶ್ವರ್ಯ ರಂಗರಾಜನ್
-
LATEST NEWS6 days agoಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಗೆದ್ದ ಬೆನ್ನಲ್ಲೇ ನಾಯಕಿ ಹರ್ಮನ್ ಪ್ರೀತ್ ಕೌರ್ಗೆ ಬಿಗ್ ಶಾಕ್!
-
BIG BOSS2 days agoBBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?
-
DAKSHINA KANNADA6 days agoCA ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾದ ಅಪೂರ್ವ
-
BIG BOSS7 days agoಬಿಗ್ ಬಾಸ್ ಸೀಸನ್-12ಕ್ಕೆ ಮತ್ತೊಂದು ವಿಘ್ನ; ರಕ್ಷಿತಾ ಶೆಟ್ಟಿಗೆ ಕಾನೂನು ಸಂಕಷ್ಟ!
-
DAKSHINA KANNADA6 days agoಮಂಗಳೂರು: ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 32.06 ಲಕ್ಷ ರೂ. ವಂಚನೆ
-
DAKSHINA KANNADA5 days agoಆಯುಕ್ತರನ್ನೇ ಬಿಟ್ಟಿಲ್ಲ ಸೈಬರ್ ಖದೀಮರು..! ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಖಾತೆ..!

ಸಂಜೀವ್ ಕುಮಾರ್ (32) ಪ್ರತೀಕ್ (37) ಹಾಗೂ ಅಭಿಜಿತ್ (20) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.ದಂಧೆಯ ಬಗ್ಗೆ ಮಾಹಿತಿ ಪಡೆದು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದ ಪೊಲೀಸರು,ಆರೋಪಿಗಳನ್ನ ಸಂಪರ್ಕಿಸಿದ್ದ ಇನ್ಸ್ಪೆಕ್ಟರ್ ಎರ್ರಿಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
1 ವಯಲ್ ಇಂಜೆಕ್ಷನ್ ಗೆ 10 ಸಾವಿರ ರೂ ಡಿಮ್ಯಾಂಡ್ ಮಾಡಿದ್ದ ಆರೋಪಿಗಳು,ಅಭಿಜಿತ್ ಎಂಬಾತನ ಬಳಿ ಇಂಜೆಕ್ಷನ್ ಕಲೆಕ್ಟ್ ಮಾಡುವಂತೆ ತಿಳಿಸಲಾಗಿತ್ತು.
ಇಂಜೆಕ್ಷನ್ ಪಡೆಯುವ ನೆಪದಲ್ಲಿ ತೆರಳಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 25 ವಯಲ್ಸ್ ರೆಮ್ಡಿಸಿವೀರ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ…








