LATEST NEWS
ಕುಂದಾಪುರ: ಅಕ್ರಮ ದಾಸ್ತಾನಿಟ್ಟಿದ್ದ ಪಡಿತರ ಪೊಲೀಸರ ವಶ:ತಲೆಮರೆಸಿಕೊಂಡ ಮೂವರು ಆರೋಪಿಗಳು..!
LATEST NEWS
ಖಾವಿ ವೇಷದಲ್ಲಿ ಮನೆಗೆ ಬರ್ತಾರೆ, ಭಸ್ಮ ಹಾಕ್ತಾರೆ-ಇಂಥವರನ್ನು ಕಂಡ್ರೆ ಹುಷಾರಾಗಿರಿ..!
DAKSHINA KANNADA
ಡಿ.7ರಂದು ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ
LATEST NEWS
ತನ್ನ ಮೂರು ವರ್ಷದ ಮಗು ಸೇರಿ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿದ ಮಹಿಳೆ; ಕಾರಣ ಕೇಳಿದ್ರೆ ಶಾಕ್ ಆಗ್ತಿರಾ!
-
LATEST NEWS7 days agoಸಿಎಂ ಪರವಾಗಿ ಮೋದಿಗೆ ಮನವಿ ಸಲ್ಲಿಸಿದ ಸಚಿವ ದಿನೇಶ್ ಗುಂಡುರಾವ್; ಪತ್ರದಲ್ಲೇನಿದೆ?
-
DAKSHINA KANNADA6 days agoಮಂಗಳೂರು: ಜನರಲ್ ಸ್ಟೋರ್ ಮಾಲಕ ನಾಪತ್ತೆ; ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು
-
LATEST NEWS7 days agoWPL ಮೆಗಾ ಹರಾಜು: ಆರ್ಸಿಬಿ ಸೇರಿಕೊಂಡಿರುವ 12 ಆಟಗಾರ್ತಿಯರು ಇವರೇ?
-
LATEST NEWS7 days agoಪೊಡವಿಗೊಡೆಯನ ಊರಿಗೆ ಇಂದು ಪ್ರಧಾನಿ ಮೋದಿ ಆಗಮನ
-
LATEST NEWS14 hours agoಖಾವಿ ವೇಷದಲ್ಲಿ ಮನೆಗೆ ಬರ್ತಾರೆ, ಭಸ್ಮ ಹಾಕ್ತಾರೆ-ಇಂಥವರನ್ನು ಕಂಡ್ರೆ ಹುಷಾರಾಗಿರಿ..!
-
LATEST NEWS3 days agoಸೈಬರ್ ವಂಚಕರಿಗೆ ಬಿಸಿ ಮುಟ್ಟಿಸಲು ಮುಂದಾದ ಕೇಂದ್ರ ಸರ್ಕಾರ; ಇನ್ಮುಂದೆ ಮೊಬೈಲ್ನಲ್ಲಿ ಈ ಆಪ್ ಕಡ್ಡಾಯ!?
-
FILM6 days agoಒಟಿಟಿಗೆ ಲಗ್ಗೆ ಇಟ್ಟ ಕನ್ನಡದ ಸೂಪರ್ ಹಿಟ್ ಸಿನಿಮಾ; ಕ್ಲೈಮ್ಯಾಕ್ಸ್ನಲ್ಲಿ ದೊಡ್ಡ ಟ್ವಿಸ್ಟ್
-
BIG BOSS6 days agoBBK12: ಅಣ್ಣಯ್ಯಾ..ಹೃದಯವಂತ..ಹಾಡಿದ ಕಾವ್ಯ! ಬೇಸರಗೊಂಡ ಗಿಲ್ಲಿ!


ಖಚಿತ ಮಾಹಿತಿ ಆಧರಿಸಿ ಕೋಟೆಶ್ವರ ಗ್ರಾಮದ ಹಾಲಾಡಿ ರಸ್ತೆಯಲ್ಲಿರುವ ನಂದಿ ಹೋಟೆಲ್ ನ ಹಿಂಭಾಗದ ಉದಯ್ ಕುಮಾರ್ ಶೆಟ್ಟಿಯವರ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದರು.
ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ ಮತ್ತು ಸಿಬ್ಬಂದಿಗಳು ಹಾಗೂ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಅವರು ದಾಳಿ ಮಾಡಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ೩,೭೬,೮೦೦ ರೂ ಮೌಲ್ಯದ ೨೫,೧೨೦ ಕೆಜಿ ಪಡಿತರ ಅಕ್ಕಿ, ೨ ಲಕ್ಷ ರೂ ಮೌಲ್ಯದ ಅಶೋಕ್ ಲೈಲ್ಯಾಂಡ್ ಗೂಡ್ಸ್ ಗಾಡಿ, ೪ ಲಕ್ಷ ರೂ ಮೌಲ್ಯದ ಟಾಟಾ ಲಾರಿ, ೨,೦೦೦ ರೂ ಮೌಲ್ಯದ ಹೊಲಿಗೆ ಯಂತ್ರ ಹಾಗೂ ೩,೦೦೦ ರೂ ಮೌಲ್ಯದ ತೂಕ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




