DAKSHINA KANNADA
ವಿಶ್ವದಲ್ಲಿ ಹಿಂದೂ ಧರ್ಮ ಬಿಟ್ಟರೆ ಬೇರೆಲ್ಲವೂ ಮತಗಳು: ಪ್ರಶಿಕ್ಷಣ ವರ್ಗದಲ್ಲಿ ಗಣೇಶ್ ಕಾರ್ಣಿಕ್ ಹೇಳಿಕೆ
DAKSHINA KANNADA
ಎಜೆ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ಸು
DAKSHINA KANNADA
ಉಳ್ಳಾಲ : ಗಾಂ*ಜಾ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರ ಬಂಧನ, ಓರ್ವ ಪರಾರಿ
DAKSHINA KANNADA
ಗೇರು ಸಂಶೋಧನಾ ನಿರ್ದೇಶನಾಲಯದಿಂದ ರಾಧಾಕೃಷ್ಣ ಇಟ್ಟಿಗುಂಡಿರಿಗೆ ಸನ್ಮಾನ
-
LATEST NEWS6 days agoಭೋಪಾಲ್ನಲ್ಲಿ ಅಮಾನವೀಯ ಘಟನೆ: ಬಾಲಕನನ್ನು ಬಲಿಪಡೆದು ರಕ್ತ ಹೀರಿದ ‘ನರಭಕ್ಷಕ’
-
bangalore4 days agoಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ
-
LATEST NEWS6 days agoಮಠದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ; ಕಾಮುಕನ ವಿರುದ್ಧ FIR ದಾಖಲು
-
LATEST NEWS5 days agoರಾಡ್ನಿಂದ ಮನಬಂದಂತೆ ಹೊಡೆದ ವಿದ್ಯಾರ್ಥಿ: ಓರ್ವ ಬಲಿ, ಏಳು ಜನರಿಗೆ ಗಾಯ
-
FILM6 days agoಯಶ್ ಸಿನಿಮಾ ಮುಂದೂಡಿಕೆ; ‘ಲವ್ ಮಾಕ್ಟೇಲ್-3’ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ!
-
LATEST NEWS3 days agoದೊಡ್ಡಬಳ್ಳಾಪುರದಲ್ಲಿ ಅಗ್ನಿ ಅವಘಡ: ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ನಿಯಂತ್ರಣಕ್ಕೆ ಬಾರದ ಬೆಂಕಿ
-
DAKSHINA KANNADA6 days ago15ನೇ ವರ್ಷದ ಮೂಡೂರು – ಪಡೂರು ‘ಬಂಟ್ವಾಳ ಕಂಬಳ’ಕ್ಕೆ ಚಾಲನೆ
-
LATEST NEWS4 days agoIND vs NZ: ಹೈ-ವೋಲ್ಟೇಜ್ ಪಂದ್ಯದಲ್ಲಿ ಯುವಕನ ಪ್ರೇಮ ನಿವೇದನೆ..! ಗೆಳತಿ ಯೆಸ್ or ನೋ..?

ವಿಶ್ವದಲ್ಲಿ ಹಿಂದೂ ಧರ್ಮ ಬಿಟ್ಟರೆ ಬೇರೆಲ್ಲವೂ ಮತಗಳು, ಅವರವರ ಮಾತಿಗೆ ಸಂಬಂಧಿಸಿದ ಮತಗಳಾಗಿವೆ. ಸೆಕ್ಯುಲರಿಸಂ ಅನ್ನುವ ಮೂಲ ಅರ್ಥ ಬದಲಾವಣೆಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಬಿಜೆಪಿ ಭಿನ್ನ ಪಕ್ಷವಾಗಿ ಹೊರಹೊಮ್ಮುವ ಮೂಲಕ ಭಿನ್ನ ಆಡಳಿತವನ್ನು ದೇಶಕ್ಕೆ ನೀಡಿದೆ. ಉಳ್ಳಾಲದಂತಹ ಹಲವು ಕಡೆಗಳಲ್ಲಿ ಪ್ರತ್ಯೇಕದವಾದ ಕೂಗಿದೆ. ಭಾರತೀಯ ರಾಷ್ಟ್ರೀಯ ವಿಚಾರಧಾರೆಯನ್ನು ಬಿಂಬಿಸುವ ನೂತನ ಶಿಕ್ಷಣ ನೀತಿ ಕೇಂದ್ರ ಶೀಘ್ರದಲ್ಲೇ ಜಾರಿಗೊಳಿಸಲಿದೆ.



