DAKSHINA KANNADA
ಕಾಟಿಪಳ್ಳದಲ್ಲಿ ಕೋವಿಡ್ ತುರ್ತು ಚಿಕಿತ್ಸಾ ಘಟಕ ಮತ್ತು ಆಕ್ಸಿಜನ್ ಚಿಕಿತ್ಸಾ ಕೇಂದ್ರ ಉದ್ಘಾಟನೆ..!
DAKSHINA KANNADA
ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ: ಸಚಿವ ದಿನೇಶ್ ಗುಂಡೂ ರಾವ್ ವಿರುದ್ಧ ಶಾಸಕ ಕಾಮತ್ ಗರಂ
DAKSHINA KANNADA
ಮಾ.7 ರಿಂದ 10: ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ
DAKSHINA KANNADA
ಮಾ. 8: ಪುತ್ತೂರಿನಲ್ಲಿ ‘ಮಹಿಳಾ ಸಂಭ್ರಮ’ ಕಾರ್ಯಕ್ರಮ
-
LATEST NEWS5 days agoಡಾ. ಸಿಎ. ಎ. ರಾಘವೇಂದ್ರ ರಾವ್ ನಿಧನಕ್ಕೆ ಕಾರ್ಕಳದ ಪವನ್ ಜ್ಯುವೆಲ್ಲರ್ಸ್ನ ಮಾಲಕ ಬಿ. ಸತೀಶ್ ಸಂತಾಪ
-
LATEST NEWS7 days agoವೈಯಕ್ತಿಕವಾಗಿ ನಿರ್ಮಿಸಿದ ಅತಿದೊಡ್ಡ ಥೀಮ್ಯಾಟಿಕ್ ಬಹುಪದರ ಕೈತಯಾರಿತ ‘ಎಕ್ಸ್ಪ್ಲೋಶನ್ ಬಾಕ್ಸ್’ ದಾಖಲೆ
-
LATEST NEWS7 days agoನ್ಯೂಯಾರ್ಕ್ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಉಡುಪಿಯ ರಶ್ಮಿ ಸಾಮಂತ್
-
LATEST NEWS7 days agoಸ್ನೇಹಿತನ ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚನೆ; ಆರು ಮಂದಿ ಆರೋಪಿಗಳ ಬಂಧನ
-
LATEST NEWS4 days agoಪ್ರೇಮಿಯ ಸಿಟ್ಟಿಗೆ ಬರ್ಬರವಾಗಿ ಕೊಲೆಯಾದ ಮಹಿಳೆ; ಆರೋಪಿಯ ಬಂಧನ
-
LATEST NEWS6 days agoಮನೆಯಲ್ಲೇ ವ್ಯಕ್ತಿಯ ಮೃತದೇಹ ಪತ್ತೆ, ಪತ್ನಿಯ ವಿರುದ್ಧ ಕೊಲೆ ಆರೋಪ!
-
LATEST NEWS5 days agoಬೆಟ್ಟತೂರಿನಲ್ಲಿ ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ; ಗ್ರಾಮಸ್ಥರ ಆಕ್ರೋಶ
-
LATEST NEWS6 days agoಫೈನಾನ್ಸ್ ಸಿಬ್ಬಂದಿ ಅಮಾನವೀಯತೆ: 3 ತಿಂಗಳ ಮಗು ಸಮೇತ ಕುಟುಂಬ ಬೀದಿಗೆ!


ಜನಪರ ಚಿಂತನೆಯ ಜನಾನುರಾಗಿ ನಾಯಕ ಮಾಜಿ ಶಾಸಕ ಮೊಯಿದಿನ್ ಬಾವ ರವರ ನೇತೃತ್ವದಲ್ಲಿ ಇಂದು ಆರಂಭವಾದ ಸುರತ್ಕಲ್, ಕೃಷ್ಣಾಪುರ, ವಾಮಂಜೂರು,ಕೈಕಂಬ,ಗುರುಪುರ ಸಹಿತ ಹತ್ತು ಕಡೆಗಳಲ್ಲಿ ಆರಂಭವಾಗುತ್ತಿರುವ ಹತ್ತು ಬೆಡ್ ವ್ಯವಸ್ಥೆಯ ಕೋವಿಡ್ ತುರ್ತು ಚಿಕಿತ್ಸಾ ಘಟಕ ಮತ್ತು ಆಕ್ಸಿಜನ್ ಚಿಕಿತ್ಸಾ ಕೇಂದ್ರಗಳಲ್ಲಿ ನುರಿತ ವೈದ್ಯರು, ನರ್ಸ್ ಗಳು,ಆಂಬುಲೆನ್ಸ್ ಸೇವೆ ದಿನದ ಇಪ್ಪತ್ತನಾಲ್ಕು ಗಂಟೆ ಕೂಡ ಲಭ್ಯವಿದೆ ಎಂದು ರಶೀದ್ ಕುಂಡಡ್ಕ ತಿಳಿಸಿದ್ದಾರೆ.
ಮಾಜಿ ಶಾಸಕ ಡಾ.ಬಿ.ಎ.ಮೊಹಿದೀನ್ ಬಾವ,ಪಣಂಬೂರು ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಹ್ಮದ್ ಬಾವ ಅಯ್ಯೂಬ್,ಕಾಟಿಪಳ್ಳ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.


