LATEST NEWS
ಉಡುಪಿ ದುಗ್ಗಿ ಪದವು ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡ..!
LATEST NEWS
ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಬಿಡುಗಡೆಗೆ ಮುಹೂರ್ತ
DAKSHINA KANNADA
ಡಾ.ಹರಿಕೃಷ್ಣ ಪುನರೂರು , ಮಾಜಿ ಸಚಿವ ರಮಾನಾಥ ರೈಗೆ ಸಾರ್ವಜನಿಕ ಅಭಿನಂದನಾ ಸಮಾರಂಭ
BIG BOSS
BBK12: ‘ಆ ಜಾಗದಲ್ಲಿ ಒಂದು ಸೆಕೆಂಡ್ ಇರಬೇಕು ಅನಿಸುತ್ತಿಲ್ಲ’ ಎಂದ ಅಶ್ವಿನಿ ಗೌಡ..! ಹೊರಹೋಗುವ ಸುಳಿವು ನೀಡಿದ್ರ ರಾಜಾಮಾತಾ..?
-
BANTWAL7 days agoಬಂಟ್ವಾಳ: ಅವಿವಾಹಿತ ಯುವತಿ ಮನೆಯಿಂದ ನಾಪತ್ತೆ
-
BIG BOSS7 days agoBBK12: ‘ನಾಮಿನೇಟೆಡ್’ ತಂಡಕ್ಕೆ ಹೊಸ ಚಾಲೆಂಜ್ ನೀಡಿದ ಬಿಗ್ ಬಾಸ್; ರಾಶಿಕಾ ವಿರುದ್ದ ತಿರುಗಿಬಿದ್ದ ರಕ್ಷಿತಾ!
-
LATEST NEWS4 days agoಬಿಹಾರ: ದಾಖಲೆ ಮತಗಳ ಅಂತರದಿಂದ ಗೆದ್ದು ಬೀಗಿದ 25 ವರ್ಷದ ಗಾಯಕಿ
-
MANGALORE7 days agoಬಿಹಾರ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಕರ್ನಾಟಕದ ಪೊಲೀಸ್ ಹೃದಯಘಾ*ತಕ್ಕೆ ಬ*ಲಿ
-
BIG BOSS6 days agoBBK12: ಆಟದಲ್ಲಿ ಕುತಂತ್ರ ಮಾಡಿದ್ರ ರಕ್ಷಿತಾ ಶೆಟ್ಟಿ..! ಅಶ್ವಿನಿ ಗೌಡ ಕೆಂಡಕಾರಿದ್ದೇಕೆ?
-
DAKSHINA KANNADA7 days agoನಂದಿಗುಡ್ಡೆಯಲ್ಲಿ ಕೊರಗಜ್ಜ ಚಿತ್ರ ತಂಡದಿಂದ ಹರಕೆಯ ಕೋಲ ಸೇವೆ
-
LATEST NEWS6 days agoನವಮಂಗಳೂರು ಬಂದರು ಪ್ರಾಧಿಕಾರಕ್ಕೆ 50 ನೇ ವರ್ಷದ ಸಂಭ್ರಮ; ಇಂದು ಕೇಂದ್ರ ಸಚಿವರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಸುವರ್ಣ ಮಹೋತ್ಸವ
-
LATEST NEWS7 days agoಇಬ್ಬರು ಯುವತಿಯರ ಜೊತೆಗೆ ವಾಸವಿದ್ದ ಯುವಕ ಬಾತ್ರೂಮ್ನಲ್ಲಿ ಆತ್ಮಹತ್ಯೆ

ಬೆಂಕಿ ಜನವಸತಿ ಪ್ರದೇಶದತ್ತ ವ್ಯಾಪಿಸುವ ಮುನ್ನ ಯುವಕರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮಣಿಪಾಲ ಅಲೆವೂರು ರಸ್ತೆಯ ಯುವಕರು ಬೆಂಕಿ ಜೊತೆ ಹೋರಾಡಿ ದುಗ್ಲಿ ಪದವು ಪ್ರದೇಶವನ್ನು ರಕ್ಷಿಸಿದ್ದಾರೆ.
ಬೈಕ್ ಸವಾರರಾದ ಅಲೆವೂರಿನ ಜಲೇಶ್ ಶೆಟ್ಟಿ ಮತ್ತು ಕುಕ್ಕಿಕಟ್ಟೆಯ ನವೀನ್ ಸೇರಿಗಾರ್ ಕೂಡಲೇ ಅಗ್ನಿಶಾಮಕ ದಳಕ್ಕೆ ತಿಳಿಸಿ ಸ್ಥಳೀಯರನ್ನು ಜೊತೆಗೂಡಿಸಿ, ಬೆಂಕಿಯನ್ನು ನಂದಿಸಿದರು.
ಬೆಂಕಿ ನಂದಿಸಲು ಹರಸಾಹಸ ಪಟ್ಟ ಜಲೇಶ್ ಮತ್ತು ನವೀನ್ ಮಾತಮಾಡಿ, ಕೆಲಸ ಮುಗಿಸಿ ಮಣಿಪಾಲದಿಂದ ಮನೆಗೆ ತೆರಳುತ್ತಿದ್ದಾಗ ಬೆಂಕಿ ಕಾಣಿಸಿದೆ. ಕೂಡಲೇ ಅಗ್ನಿಶಾಮಕಕ್ಕೆ ಕರೆ ಮಾಡಿದೆವು. ಬೆಂಕಿ ನಂದಿಸಲು ಯತ್ನಿಸುತ್ತಾ, ಸ್ಥಳೀಯರನ್ನು ಒಗ್ಗೂಡಿಸಿದೆವು.ಎಂದಿದ್ದಾರೆ.
ಐದಾರು ಕಿಲೋಮೀಟರ್ ದೂರದಿಂದ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವ ವರಿಗೆ ಕಾದರೆ ದೊಡ್ಡ ಅನಾಹುತ ಆಗಬಹುದು ಎಂದು ಸ್ಥಳೀಯರನ್ನು ಒಗ್ಗೂಡಿಸಿ. ಬೆಂಕಿ ನಂದಿಸಲು ಶುರು ಮಾಡಿದೆವು.





