ಮಂಗಳೂರು/ಥಾಯ್ಲೆಂಡ್: 37 ವರ್ಷದ ಪೀಟೊಂಗ್ಟಾರ್ನ್ ಶಿನವತ್ರಾ ಥಾಯ್ಲೆಂಡ್ನ ಅತ್ಯಂತ ಕಿರಿಯ ಪ್ರಧಾನಿ ಎಂದು ಖ್ಯಾತಿ ಪಡೆದಿದ್ದರು. ಇದೀಗ ಅವರನ್ನು ಥಾಯ್ಲೆಂಡ್ ಸಾಂವಿಧಾನಿಕ ಕೋರ್ಟ್ ಪ್ರಧಾನಿ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ನೀಡಿದೆ. ಹೌದು, ಶಿನಾವತ್ರಾ ಅವರನ್ನು ಪ್ರಧಾನಿ...
ಮಂಗಳೂರು/ವಾಷಿಂಗ್ಟನ್: ಅಮೆರಿಕದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಮತ್ತೊಮ್ಮೆ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಟ್ರಂಪ್ ವಿರುದ್ದ ಗುಡುಗಿದ್ದಾರೆ. ಒಂದೊಮ್ಮೆ ಅಮೆರಿಕದಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ಗೆ ಅನುಮೋದನೆ ಸಿಕ್ಕರೆ ಮರುದಿನವೇ ಹೊಸ...
You cannot copy content of this page