ಮಂಗಳೂರು : ಫರಂಗಿಪೇಟೆಯ ದಿಗಂತ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಸದ್ದು ಮಾಡಿತ್ತು. ವಿವಿಧ ಆಯಾಮಕ್ಕೂ ಹೊರಳಿತ್ತು. ಇದೀಗ ದಿಗಂತ್ ಪತ್ತೆಯಾಗಿ, ವಿಚಾರಣೆ ನಡೆದು, ಆತ ಮನೆ ಸೇರಿ ಸುಖಾಂತ್ಯ ಕಂಡಿದೆ. ಆದರೆ, ರಾಜಕೀಯ...
ಮಂಗಳೂರು: ಕುಡುಕ ಪತಿ ಬುದ್ದಿ ಹೇಳಲು ಬಂದ ಪತ್ನಿ ಮೇಲೆ ಹಲ್ಲೆ ನಡೆಸಿ, ಕೊನೆಗೆ ವಿಷಪ್ರಾಶನ ನೀಡಿ ಹತ್ಯೆಗೈದ ದಾರುಳ ಘಟನೆಯು ಮಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೃತೆಯ ಪತಿಗೆ...
ಮಂಗಳೂರು : ಕೆಲ ದಿನಗಳಿಂದ ಮಂಗಳುರಿನಲ್ಲಿ ರಣ ಬಿಸಿಲಿನ ವಾತವರಣವಿತ್ತು. ಮಳೆಗಾಗಿ ಕರಾವಳಿಗರು ಪ್ರಾರ್ಥಿಸುತ್ತಿದ್ದರು. ಈ ನಡೆವೆ, ನಗರದ ಹಲವೆಡೆ ನಿನ್ನೆ (ಮಾ12) ರಾತ್ರಿ ಏಕಾಏಕಿ ಮಳೆಯಾಗಿದೆ. ಇದರಿಂದಾಗಿ ಬೆಂದಿದ್ದ ಧರೆಯು ಹಾಗೆಯೇ ತಂಪಾಗಿದೆ. ದಕ್ಷಿಣ...
ಬೆಳ್ತಂಗಡಿ: ಅತಿಯಾದ ಶಾಖದಿಂದ ಬೆಂದಿದ್ದ ಧರೆಯು ಕೊನೆಗೂ ತಂಪಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ನಿನ್ನೆ (ಮಾ.12) ಸುರಿದ ಮಳೆಯು ಭಾರೀ ಸಮಾಧಾನ ತಂದಿದ್ದು ಮಾತ್ರವಲ್ಲಿದೆ ಬಿಸಿ ಬಿಸಿ ಇದ್ದ ವಾತವರಣವು ತಂಪಾಗಿದೆ. ಜೋರಾಗಿ ಬೀಸಿದ ಗಾಳಿಯ ಪರಿಣಾಮವಾಗಿ...
ಉಡುಪಿ : ಬೆಂಗಳೂರಿನ ನೆಲಮಂಗಲ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ರೌಡಿ ಗರುಡಾ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಉಡುಪಿಯಲ್ಲಿ ಫೈರಿಂಗ್ ನಡೆದಿದೆ. ಉಡುಪಿ ತಾಲೂಕಿನ ಹಿರಿಯಡ್ಕದ ಗುಡ್ಡೆಯಂಗಡಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಚೆನ್ನರಾಯಪಟ್ಟಣದಲ್ಲಿ ಬಂಧಿಸಿ...
ಸುಳ್ಯ: ಅಂಗಡಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಊರಿನ ಜನರು ಸೇರಿ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಿಬ್ಬರು ಬಂಟ್ವಾಳ ತಾಲೂಕಿನ ಸಜೀಪ ಮೂಲದ ಸುಹೈಲ್...
ಮಂಗಳೂರು: ಕಳೆದೊಂದು ವಾರದಿಂದ ವಾತಾವರಣದ ಉಷ್ಣತೆ ವಿಪರೀತ ಏರಿಕೆಯಾಗಿದ್ದು, ಬಿಸಿ ಗಾಳಿಯಿಂದ ಜನರು ಹೈರಾಣಾಗಿ ಹೋಗಿದ್ದರು. ಬಿಸಿ ಗಾಳಿಯಿಂದ ರಕ್ಷಿಸಿಕೊಳ್ಳಿ ಅಂತ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೆಲವೊಂದು ಪ್ರಮುಖ ಸಲಹೆಗಳನ್ನೂ ನೀಡಿತ್ತು. ಸುಳ್ಯ ತಾಲೂಕಿನಲ್ಲಿ...
ಮಂಗಳೂರಿನ ಐಶಾರಾಮಿ ಬಂಗಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದ ಲೇಡಿಹಿಲ್ನ ಗಾಂಧಿನಗರ ಬಳಿ ಬುಧವಾರ ನಡೆದಿದೆ. ಎಸಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಂಗಲೆಗೆ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಂಗಲೆಯಲ್ಲಿ ಸಮಾರಂಭ ನಡೆಯುತ್ತಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ...
ಮಂಗಳೂರು : ದಿಗಂತ್ ಮಿಸ್ಸಿಂಗ್ ಕೇಸ್ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಇನ್ನೇನೂ ತೀವ್ರ ಸ್ವರೂಪ ಪಡೆಯುತ್ತದೆ ಅನ್ನೋವಾಗಲೇ ದಿಗಂತ್ ಉಡುಪಿಯಲ್ಲಿ ಸಿಕ್ಕಿ ಬಿಟ್ಟಿದ್ದ. ಅಲ್ಲಿಗೆ ಸುಖಾಂತ್ಯವಾಯಿತು ಅಂದುಕೊಳ್ಳುವಾಗಲೇ ಹುಡುಗ ಇನ್ನೊಂದು ಹಠಕ್ಕೆ...
ಮೂಡಬಿದ್ರೆ: ಟ್ಯೂಶನ್ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮಾನ ಭಂಗಕ್ಕೆ ಯತ್ನಿಸಿದ ಘಟನೆಯೊಂದು ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ. ಮೂಡುಬಿದಿರೆ ಪುರಸಭೆ...
You cannot copy content of this page