ಮಂಗಳೂರು : ವಿಟ್ಲ -ಮುಡಿಪು ಮಧ್ಯೆ 2 ದಿನಗಳಿಂದ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದನ್ನು ತಡೆದು ಸಾರ್ವಜನಿಕರು ನಿನ್ನೆ (ಮಾ.23) ವಿಟ್ಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಒಂದೇ ಟಯರಲ್ಲಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ...
ಉಪ್ಪಿನಂಗಡಿ: ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಸಾರಥ್ಯದಲ್ಲಿ 39 ನೇ ವರ್ಷದ ಉಬಾರ್ ಕಂಬಳೋತ್ಸವಕ್ಕೆ ಶನಿವಾರ ನೇತ್ರಾವತಿ ನದಿ ತಟದಲ್ಲಿ ಚಾಲನೆ ಸಿಕ್ಕಿದೆ. ಉಬಾರಿನ...
ಬಂಟ್ವಾಳ: ಕರುನಾಡಿನ ಸ್ಪೈಡರ್ ಮ್ಯಾನ್ ಎಂದೇ ಹೆಸರು ಪಡೆದ ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾಗಿದ್ದಾರೆ. ಮಾ.23 ರಂದು ಆದಿತ್ಯವಾರ...
ಸುಳ್ಯ : ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾಗಿದ್ದ ಮಹಿಳೆ ಮೃ*ತಪಟ್ಟ ಘಟನೆ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿ ಎಂಬಲ್ಲಿ ಸಂಭವಿಸಿದೆ. ಕಲ್ಲುಗುಂಡಿ ಸಮೀಪದ 42 ವರ್ಷ ಪ್ರಾಯದ ಮಹಿಳೆಗೆ ಕಳೆದ ಫೆಬ್ರವರಿ 7ರಂದು ಅರಂತೋಡಿನಲ್ಲಿ ತೋಟದ...
ಬೆಳ್ತಂಗಡಿ : ಮಕ್ಕಳಿಲ್ಲದ ಕೊರಗು ಅನೇಕ ಮಂದಿಯಲ್ಲಿದೆ. ಮಕ್ಕಳನ್ನು ಪಡೆಯಲು ದೇವರ ಮೊರೆ ಹೋಗುವವರೂ ಇದ್ದಾರೆ. ಅಂತಹುದರಲ್ಲಿ ಇಲ್ಲಿ ಕ್ರೂ*ರಿಗಳು ಮಗುವೊಂದನ್ನು ರಸ್ತೆ ಪಕ್ಕ ಬಿಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ. ಬೆಳಾಲು ಗ್ರಾಮದಲ್ಲಿ ಈ ಘಟನೆ...
ಮಂಗಳೂರು : ಕುಳಾಯಿಯ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಸಂಬಂಧ ತ್ರಿಸದಸ್ಯರ ಸಮಿತಿ, ಕೇಂದ್ರೀಯ ಜಲ ಮತ್ತು ಶಕ್ತಿ ಸಂಶೋಧನ ಸಂಸ್ಥೆ, ಎನ್ಐಟಿ ಕ್ಯಾಲಿಕಟ್ನವರು ನೀಡಿರುವ ವರದಿ ಆಧರಿಸಿ ಜೆಟ್ಟಿ ನಿರ್ಮಾಣ ಕಾರ್ಯವನ್ನು ಮುಂದುವರಿಸುವ ಸಲುವಾಗಿ ನವಮಂಗಳೂರು...
ಮಂಗಳೂರು: ಬೆಳಗಾವಿ ಗಡಿಯಲ್ಲಿ ಮರಾಠಿ ಪುಂಡರ ಹಾವಳಿ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ (ಮಾ.22) ಕರ್ನಾಟಕ ಬಂದ್ಗೆ ಕರೆ ನೀಡಿತ್ತು. ಆದರೆ ರಾಜ್ಯದಲ್ಲಿ ಬಂದ್ ಬಿಸಿ ಹೆಚ್ಚು ತಟ್ಟಿಲ್ಲ. ಇಂದು ಕನ್ನಡಪರ ಹೋರಾಟಗಾರ ವಾಟಳ್...
You cannot copy content of this page