DAKSHINA KANNADA
ಕೊರೊನಾದ ಕೆಟ್ಟ ಕಾಲದಲ್ಲೂ ರಕ್ತದಾನದ ಮಹತ್ವ ಸಾರಿದ ವಿಶ್ವ ಹಿಂದೂ ಪರಿಷತ್..
DAKSHINA KANNADA
ನಾಳೆ(ಜ.21) ಕದ್ರಿ ಮ್ಯೂಸಿಕಲ್ ನೈಟ್ಸ್ 2026 : ರಿಷಬ್ ಶೆಟ್ಟಿ ಭಾಗಿ
DAKSHINA KANNADA
ಮಂಗಳೂರು: ಡ್ರಗ್ಸ್ ನಿರ್ಮೂಲನೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಬಸ್ಸು ಮಾಲಕರ ಸಂಘ
DAKSHINA KANNADA
ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ
-
LATEST NEWS5 days agoಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಮನೆಮಂದಿ ಪಾರು
-
BIG BOSS6 days agoಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಚೈತ್ರಾ ಕುಂದಾಪುರ
-
BIG BOSS6 days agoʼಬಿಗ್ ಬಾಸ್ ಮನೆಯಲ್ಲಿ ಕರ್ಮ ಬೇಗ ಕೆಲಸ ಮಾಡುತ್ತದೆʼ.. ತಿರುಗುಬಾಣವಾಯಿತು ಧ್ರುವಂತ್ ಮಾತು..!?
-
BIG BOSS6 days agoBBK12: ಗಿಲ್ಲಿ ಗೆದ್ದರೆ ಒಂದು ದಿನದ ಆಟೋ ಪ್ರಯಾಣ ಫ್ರೀ!
-
BIG BOSS5 days agoಗಿಲ್ಲಿ ಬಗ್ಗೆ ಮನದ ಮಾತು ಬಿಚ್ಚಿಟ್ಟ ಅಶ್ವಿನಿ ಗೌಡ!
-
LATEST NEWS6 days agoಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಲಿದ್ದಾರೆ ಬೌಲರ್ ಮೊಹಮ್ಮದ್ ಸಿರಾಜ್!
-
BIG BOSS5 days agoBBK12: ‘ಗಿಲ್ಲಿ ಬಿಗ್ಬಾಸ್ ಗೆಲ್ಲುತ್ತಾರೆ’ ಎಂದು ಭವಿಷ್ಯ ನುಡಿದ ಶಿವಣ್ಣ
-
BIG BOSS4 days agoಬಿಗ್ ಬಾಸ್ ಫಿನಾಲೆ ವೀಕ್ನಲ್ಲಿ ಸ್ಪರ್ಧಿಯಿಂದ ಇದೆಂತಾ ನಿರ್ಧಾರ; ಸಹಸ್ಪರ್ಧಿಗಳಿಗೆ ಬಿಗ್ ಶಾಕ್..!

ಕೊರೊನಾದ ಸಂದರ್ಭದಲ್ಲಿ ಜಿಲ್ಲೆಯ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಇದ್ದು ಕೊರೋನಾ ಲಸಿಕೆ ತೆಗೆದುಕೊಂಡ ಬಳಿಕ ತಕ್ಷಣಕ್ಕೆ ರಕ್ತದಾನ ಮಾಡಲು ಅವಕಾಶ ಇಲ್ಲದಿರುವ ಕಾರಣ ನಮ್ಮ ಸಂಘಟನೆಯ ಕಾರ್ಯಕರ್ತರು ಲಸಿಕೆ ಪಡೆಯುವ ಮೊದಲು ರಕ್ತದಾನವನ್ನು ಮಾಡಿದರು.
ಲೋಕೇಶ್ ಶೆಟ್ಟಿ ಗುರಿ ಕಂಡ , ಹಿಂದೂ ಧಾರ್ಮಿಕ ಸೇವಾ ಸಮಿತಿ ಕೊಟ್ಟಾರ ಇದರ ಅಧ್ಯಕ್ಷರಾದಂತಹ ಸುನಿಲ್ ಪಾಲ್ದಡಿ , ಕಾರ್ಯದರ್ಶಿಗಳಾದ ಅಮಿತ್ ಪಾಲ್ದಡಿ ಬಜರಂಗದಳದ ಸಂಚಾಲಕ ರಾದ ಅವಿನಾಶ್ ಶೆಟ್ಟಿ, ಸಹ ಸಂಚಾಲಕರಾದ ರಾಕೇಶ್ ರೈ ಗೋರಕ್ಷಾ ಪ್ರಮುಖರಾದ ವಿನೋದ್ ಕೋಟ್ಯಾನ್ ಸಾಪ್ತಾಹಿಕ ಪ್ರಮುಖರಾದ ಸೂರಜ್ ಶೆಟ್ಟಿ ಸತ್ಸಂಗ ಪ್ರಮುಖರಾದ ಪ್ರಕಾಶ್ ಕೋಡಿಕೆರೆ , ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು . ಶಿಬಿರದಲ್ಲಿ ಒಟ್ಟು 55 ಯೂನಿಟ್ ರಕ್ತದಾನ ಮಾಡಲಾಯಿತು.



