ಕೊರೊನಾ ಹೊಡೆತಕ್ಕೆ ನಲುಗಿದ ಮಂಗಳೂರಿನ ಪ್ರಥಮ ರಿಕ್ಷಾ ಚಾಲಕ ….!!
FILM
ರಶ್ಮಿಕಾ ಮಂದಣ್ಣ ಮದ್ವೆ ಬೆನ್ನಲ್ಲೇ ಈ ಫೋಟೋ ಪೋಸ್ಟ್ ಮಾಡಿದ ನಟ ರಕ್ಷಿತ್ ಶೆಟ್ಟಿ..!
LATEST NEWS
ರಾಜ್ಯ ಸರ್ಕಾರ ಮಂಡಿಸಿದ್ದು ನಿರಾಶಾದಾಯಕ ಬಜೆಟ್: ಉದಯ್ ಕುಮಾರ್ ಶೆಟ್ಟಿ
DAKSHINA KANNADA
ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ: ಸಚಿವ ದಿನೇಶ್ ಗುಂಡೂ ರಾವ್ ವಿರುದ್ಧ ಶಾಸಕ ಕಾಮತ್ ಗರಂ
-
LATEST NEWS6 days agoಡಾ. ಸಿಎ. ಎ. ರಾಘವೇಂದ್ರ ರಾವ್ ನಿಧನಕ್ಕೆ ಕಾರ್ಕಳದ ಪವನ್ ಜ್ಯುವೆಲ್ಲರ್ಸ್ನ ಮಾಲಕ ಬಿ. ಸತೀಶ್ ಸಂತಾಪ
-
LATEST NEWS7 days agoವೈಯಕ್ತಿಕವಾಗಿ ನಿರ್ಮಿಸಿದ ಅತಿದೊಡ್ಡ ಥೀಮ್ಯಾಟಿಕ್ ಬಹುಪದರ ಕೈತಯಾರಿತ ‘ಎಕ್ಸ್ಪ್ಲೋಶನ್ ಬಾಕ್ಸ್’ ದಾಖಲೆ
-
LATEST NEWS7 days agoನ್ಯೂಯಾರ್ಕ್ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಉಡುಪಿಯ ರಶ್ಮಿ ಸಾಮಂತ್
-
LATEST NEWS4 days agoಪ್ರೇಮಿಯ ಸಿಟ್ಟಿಗೆ ಬರ್ಬರವಾಗಿ ಕೊಲೆಯಾದ ಮಹಿಳೆ; ಆರೋಪಿಯ ಬಂಧನ
-
LATEST NEWS7 days agoಸ್ನೇಹಿತನ ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚನೆ; ಆರು ಮಂದಿ ಆರೋಪಿಗಳ ಬಂಧನ
-
LATEST NEWS7 days agoಮನೆಯಲ್ಲೇ ವ್ಯಕ್ತಿಯ ಮೃತದೇಹ ಪತ್ತೆ, ಪತ್ನಿಯ ವಿರುದ್ಧ ಕೊಲೆ ಆರೋಪ!
-
LATEST NEWS5 days agoಬೆಟ್ಟತೂರಿನಲ್ಲಿ ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ; ಗ್ರಾಮಸ್ಥರ ಆಕ್ರೋಶ
-
LATEST NEWS7 days agoಫೈನಾನ್ಸ್ ಸಿಬ್ಬಂದಿ ಅಮಾನವೀಯತೆ: 3 ತಿಂಗಳ ಮಗು ಸಮೇತ ಕುಟುಂಬ ಬೀದಿಗೆ!


ಅವರೇ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಆಟೋ ಓಡಿಸುತ್ತಿರುವವರು. ಮಕ್ಕಳಿದ್ದರೂ ಅನಾರೋಗ್ಯದಲ್ಲಿರುವ ಪತ್ನಿಯನ್ನು ತಾನೇ ದುಡಿದು ಸಲಹುತ್ತಿರುವ ಇವರು ಇಳಿ ಹರೆಯದಲ್ಲೂ ಯಾರ ಬಳಿಯೂ ಕೈಚಾಚದೇ ಆಟೋರಿಕ್ಷಾದ ಬಾಡಿಗೆಯಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದವರು. ಆದರೆ ಇವರ ಬದುಕಿನಲ್ಲೂ ಇಂದು ಕೊರೊನಾ ಆಘಾತ ತಂದಿಟ್ಟಿದೆ. ಲಾಕ್ ಡೌನ್‌ನಿಂದ ಕಳೆದ ನಾಲ್ಕೈದು ತಿಂಗಳಿನಿಂದ ದುಡಿಮೆ ಇಲ್ಲ. ಆಟೋ ಓಡಿಸಿದರೂ ಬಾಡಿಗೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.


