LATEST NEWS
ಆಟೋ ಮ್ಯಾಟ್ರಿಕ್ಸ್ ಆರನೇ ಶೋರೂಂ: ಉಡುಪಿ ಗುಂಡಿಬೈಲ್‌ನಲ್ಲಿ ಶುಭಾರಂಭ
LATEST NEWS
ಬೆಂಗಳೂರು: ಟಿಪ್ಪರ್ ಹರಿದು ವೈದ್ಯಕೀಯ ವಿದ್ಯಾರ್ಥಿನಿ ಜೀವಾಂತ್ಯ!
International news
ಭಾರತಕ್ಕೆ ಹೊರಟಿದ್ದ ಸರಕು ಹಡಗಿನ ಮೇಲೆ ಇರಾನ್ ದಾ*ಳಿ
INTERNATIONAL
ಇಸ್ರೇಲ್-ಇರಾನ್ ಸಂಘರ್ಷ; ಕಿಮ್ ಜಾಂಗ್ ಉನ್ ಎಂಟ್ರಿ..ಬೆಂಬಲ ಯಾರಿಗೆ!?
-
LATEST NEWS7 days agoಮಂಗಳೂರು: ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನದ ಐತಿಹಾಸಿಕ ಮೈಲಿಗಲ್ಲು
-
LATEST NEWS6 days ago16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ!
-
LATEST NEWS6 days agoಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಬಜೆಟ್ನಲ್ಲಿ ಭರ್ಜರಿ ಗಿಫ್ಟ್!
-
INTERNATIONAL7 days agoಇಸ್ರೇಲ್-ಇರಾನ್ ವಾರ್ ! ಬಹ್ರೈನ್ ಭಾರತೀಯರ ಪರಿಸ್ಥಿತಿ ಹೇಗಿದೆ? ಸತ್ಯ ಬಿಚ್ಚಿಟ್ಟ ಗಣೇಶ್ ಮಾಣಿಲ
-
haveri7 days agoಪಲ್ಟಿಯಾದ ಎಥೆನಾಲ್ ಟ್ಯಾಂಕರ್; ಕ್ಷಣಾರ್ಧದಲ್ಲಿ ಧಗಧಗಿಸಿದ ಭೀಕರ ಬೆಂಕಿ!
-
DAKSHINA KANNADA7 days agoಪುತ್ತೂರು ಯುವತಿಗೆ ವಂಚನೆ ಪ್ರಕರಣ; ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ
-
LATEST NEWS4 days agoರಾಡ್ನಿಂದ ಮನಬಂದಂತೆ ಹೊಡೆದ ವಿದ್ಯಾರ್ಥಿ: ಓರ್ವ ಬಲಿ, ಏಳು ಜನರಿಗೆ ಗಾಯ
-
LATEST NEWS6 days agoಬಜೆಟ್ನಲ್ಲಿ ಗೃಹಲಕ್ಷ್ಮೀಯರಿಗೆ ಗೂಡ್ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ


ಈಗಾಗಲೇ ಮಂಗಳೂರು , ಪುತ್ತೂರು, ಸುಳ್ಯ , ಹಾಸನ,ಚಿಕ್ಕಮಗಳೂರಿನಲ್ಲಿ ಶೋರೂಂ ಹೊಂದಿರುವ ಆಟೋ ಮ್ಯಾಟ್ರಿಕ್ಸ್ ತನ್ನ ಆರನೇ ಶೋ ರೂಂ ಅನ್ನು ಉಡುಪಿಯ ಗುಂಡಿಬೈಲಿನಲ್ಲಿ ಆರಂಭಿಸಿತು. ನೂತನ ಶೋರೂಂ ಅನ್ನು ಶಾಸಕ ಕೆ. ರಘುಪತಿಭಟ್ ಉದ್ಘಾಟಿಸಿದರು.
ಈ ಸಂದರ್ಬದಲ್ಲಿ ಮಾತನಾಡಿದ ಅವರು ಒಂದು ಕಾಲದಲ್ಲಿ ಗುಂಡಿ ಬೈಲು ರಸ್ತೆ ಶಾಪ ಗ್ರಸ್ತ ರಸ್ತೆಯಾಗಿತ್ತು.ರಸ್ತೆ ಸರಿ ಇರದ ಕಾರಣ ಯಾವುದೇ ಉದ್ಯಮಗಳು ಈ ಭಾಗಕ್ಕೆ ಬರುತ್ತಿರಲಿಲ್ಲ. ಆದ್ರೆ ಇದೀಗ ಅಟೋ ಮ್ಯಾಟ್ರಿಕ್ಸ್ ನಂತಹ ದೊಡ್ಡ ಉದ್ದಿಮೆಗಳು ಗುಂಡಿ ಬೈಲಿನಲ್ಲಿ ಆರಂಭವಾಗುತ್ತಿರುವುದು ಈ ಪ್ರದೇಶ ಎಷ್ಟು ಅಭಿವೃದ್ದಿ ಆಗಿದೆ ಎಂಬುದರ ಸಂಕೇತವಾಗಿದೆ. ಟಾಟಾ ಮೋಟರ್ಸ್ ಕಾರುಗಳ ಸ್ವದೇಶಿ ಕಾರುಗಳು ಜೊತೆಗೆ ಟಾಟಾ ಕಾರಿನಲ್ಲಿ ಇದೀಗ ವಿದ್ಯುತ್ ಚಾಲಿತ ಕಾರುಗಳು ಆರಂಭವಾಗಿದ್ದು ಇದು ಭವಿಷ್ಯದ ದೃಷ್ಟಿಕೋನದಲ್ಲಿ ನೋಡುವುದಾದರೆ ಉತ್ತಮ ಬೆಳವಣಿಗೆ ಇನ್ನು ೧೦ ವರ್ಷಗಳಲ್ಲಿ ದೇಶದಲ್ಲಿ ವಿದ್ಯುತ್ ಚಾಲಿತ ಕಾರುಗಳೇ ಹೆಚ್ಚು ಓಡಾಡಲಿವೆ ಎಂದರು.



