ದಕ್ಷಿಣಕನ್ನಡ ಜಿಲ್ಲೆಗೆ ಒಂದೊಳ್ಳೆ ಸುದ್ದಿ ಮಂಗಳೂರಿನಲ್ಲಿ ಓರ್ವ ಕೊರೊನಾ ರೋಗಿ ಗುಣಮುಖ
DAKSHINA KANNADA
ಪುತ್ತೂರು ಯುವತಿಗೆ ವಂಚನೆ ಪ್ರಕರಣ; ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ
DAKSHINA KANNADA
ನಾಳೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಧರ್ಮ ಚಾವಡಿ ತುಳು ಸಿನಿಮಾ
DAKSHINA KANNADA
ಸ್ಟೇಟ್ ಬ್ಯಾಂಕ್ ಮೀನು ಮಾರ್ಕೆಟ್ ಅವ್ಯವಸ್ಥೆ-ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ
-
LATEST NEWS5 days agoಡಾ. ಸಿಎ. ಎ. ರಾಘವೇಂದ್ರ ರಾವ್ ನಿಧನಕ್ಕೆ ಕಾರ್ಕಳದ ಪವನ್ ಜ್ಯುವೆಲ್ಲರ್ಸ್ನ ಮಾಲಕ ಬಿ. ಸತೀಶ್ ಸಂತಾಪ
-
kerala7 days agoಉತ್ಸವದ ವೇಳೆ ಅರ್ಚಕನನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ; ಶಾಕಿಂಗ್ ವೀಡಿಯೋ ವೈರಲ್!
-
FILM7 days agoಖಾಕಿ ಬಿಸಿ ಮುಟ್ಟುತ್ತಿದ್ದಂತೆ ಅಮುಕು ಡುಮುಕು ಮಂಜು ಯೂಟರ್ನ್: ಪ್ರಚಾರದ ಗಿಮಿಕ್ಗೆ ಸಾರ್ವಜನಿಕರ ಆಕ್ರೋಶ
-
LATEST NEWS6 days agoವೈಯಕ್ತಿಕವಾಗಿ ನಿರ್ಮಿಸಿದ ಅತಿದೊಡ್ಡ ಥೀಮ್ಯಾಟಿಕ್ ಬಹುಪದರ ಕೈತಯಾರಿತ ‘ಎಕ್ಸ್ಪ್ಲೋಶನ್ ಬಾಕ್ಸ್’ ದಾಖಲೆ
-
LATEST NEWS6 days agoನ್ಯೂಯಾರ್ಕ್ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಉಡುಪಿಯ ರಶ್ಮಿ ಸಾಮಂತ್
-
LATEST NEWS7 days agoಟೀಮ್ ಇಂಡಿಯಾ ಆಟಗಾರ ರಿಂಕು ಸಿಂಗ್ಗೆ ಪಿತೃವಿಯೋಗ
-
LATEST NEWS6 days agoಸ್ನೇಹಿತನ ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚನೆ; ಆರು ಮಂದಿ ಆರೋಪಿಗಳ ಬಂಧನ
-
LATEST NEWS7 days agoಉಡುಪಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಬೆವರಿಳಿಸಿದ ಉಪಲೋಕಾಯುಕ್ತ

ಗಂಟಲು ದ್ರವದ ಪರೀಕ್ಷೆಯಲ್ಲಿ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿತ್ತು, ಈಗ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದು, ನಂತರ ನಡೆದ ಎರಡು ಪರೀಕ್ಷೆಗಳಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಂದು ಸಂದರ್ಭದಲ್ಲಿ ಇನ್ನಿಲ್ಲದ ಏರುಗತಿಯಲ್ಲಿ ಸಾಗಿ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ ಕೊರೋನಾ ಬಾಧಿತರ ಸಂಖ್ಯೆ ಇದೀಗ ಇಳಿಮುಖವಾಗುತ್ತಿರುವುದು ಕೊಂಚ ನೆಮ್ಮದಿ ಮೂಡಿಸಿದೆ. ಬೆಂಗಳೂರು, ಮೈಸೂರು ಬಳಿಕ ಮೂರನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕರೋನಾ ಸೋಂಕಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದ್ದು, ಇದೀಗ 6ನೇ ಸ್ಥಾನಕ್ಕೆ ಕುಸಿದಿದೆ.



