DAKSHINA KANNADA
ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಆರೋಪಿಗಳ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ ಪೊಲೀಸ್ ಕಮಿಷನರ್:!
DAKSHINA KANNADA
ಜಪ್ಪಿನಮೊಗರು ನಾರಾಯಣಗುರು ಮಂದಿರದಲ್ಲಿ ಆರೋಗ್ಯ ತಪಾಸಣಾ ಶಿಬಿರ
DAKSHINA KANNADA
ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿದೆ ಕೇಂದ್ರ ಬಜೆಟ್ : ಎಸ್.ಎಸ್.ನಾಯಕ್
DAKSHINA KANNADA
ಮಂಗಳೂರು : ಕೆಎಂಸಿ ಆಸ್ಪತ್ರೆಯಲ್ಲಿ ‘ಕ್ಯಾನ್ಸರ್ ತಪ್ಪಿಸೋಣ’ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
-
DAKSHINA KANNADA5 days agoಮಂಗಳೂರು: ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
-
bangalore7 days agoಹಾಡಹಗಲೇ ಖದೀಮರ ಅಟ್ಟಹಾಸ: ಮಚ್ಚು ತೋರಿಸಿ 31 ಲಕ್ಷ ದೋಚಿದ ದರೋಡೆಕೋರರು
-
LATEST NEWS7 days agoಟಿ20 ವಿಶ್ವಕಪ್ 2026: ಭಾರತ ವಿರುದ್ದದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ!
-
LATEST NEWS6 days agoತಾಯಿ ಜೊತೆ ಓಡಿ ಹೋಗಿದ್ದಕ್ಕೆ 10 ವರ್ಷದ ನಂತರ ಸೇಡು: ವ್ಯಕ್ತಿಯ ಬರ್ಬರ ಹತ್ಯೆ
-
bangalore7 days agoಬೆಂಗಳೂರು: 18 ಕೋಟಿ ಲೂಟಿ ಮಾಡಿ ಪರಾರಿಯಾದ ನೇಪಾಳಿ ದಂಪತಿ!
-
BIG BOSS7 days agoBBK 12 ಜಾಹ್ನವಿ ಅವರ ಈ ಕೆಲಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ
-
FILM4 days agoಲಿಫ್ಟ್ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ; ವೀಡಿಯೋ ವೈರಲ್!
-
LATEST NEWS6 days agoಫೆ.7ರಂದು ಐಕಳೋತ್ಸವ 2026 ಸುವರ್ಣ ಸಂಭ್ರಮ; ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಕಂಬಳ ರತ್ನ ಪ್ರಶಸ್ತಿ


ಔಟ್ ಪೋಸ್ಟ್ ನ ಗೋಡೆಯ ಮೇಲೆ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ “ಪ್ರವಾದಿಗೆ ಕೋಪ ಬಂದ್ರೆ ಒಂದೆ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂದು ಬರೆದಿದ್ದರು.
ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರ ಗೋಡೆ ಮೇಲೆ ಇದೇ ರೀತಿಯ ವಿವಾದಾತ್ಮಕ ಬರಹ ಕಂಡು ಬಂದಿತ್ತು. ಅಷ್ಟೆ ಅಲ್ಲದೇ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಮೂರು ಪ್ರತ್ಯೇಕ ತಂಡಗಳನ್ನು ದುಷ್ಕರ್ಮಿಗಳ ಪತ್ತೆಗಾಗಿ ನೇಮಿಸಿದ್ದರು.ಆದರೆ ಆರೋಪಿಗಳನ್ನು ಬಂಧಿಸಲು ಸಾರ್ವಜನಿಕರು ಸಹಭಾಗಿತ್ವ ನೀಡಬೇಕೆಂದು ಇದೀಗ ಕಮಿಷನರ್ ವಿಕಾಸ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ ರಾತ್ರಿ ಪಾಳಿಯ ಗಸ್ತು ಭೇಟಿಯನ್ನೂ ಪೊಲೀಸರು ತೀವ್ರಗೊಳಿಸಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅಂಥವರ ವಿರುದ್ಧ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ . ಅವರ ವಿಚಾರಗಳನ್ನು ಗೌಪ್ಯವಾಗಿಡಲಾಗುವುದು.





