LATEST NEWS
ಮಂಗಳೂರಿನ ದೇವಾಲಯದಲ್ಲಿ ದೇವರ ಜೊತೆ ಗಾಂಧಿ ತಾತನಿಗೂ ಮೂರು ಹೊತ್ತಿನ ಪೂಜೆ
LATEST NEWS
NSUI ನಾಯಕನ ಮೇಲೆ ತಲವಾರು ದಾ*ಳಿ ಪ್ರಕರಣ; ಐವರು ಅರೆಸ್ಟ್
FILM
‘ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’; ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್ ಪೋಸ್ಟ್!
LATEST NEWS
ಚರಂಡಿಗೆ ಬಿ*ದ್ದು ಬಾಲಕ ಸಾ*ವು
-
LATEST NEWS5 days agoಟಿ20 ವಿಶ್ವಕಪ್ 2026: ಭಾರತದ ವಿರುದ್ದ ಪಂದ್ಯ ಮೂರು ಪ್ರಮುಖ ಬೇಡಿಕೆ ಮುಂದಿಟ್ಟ ಪಾಕ್ ?
-
bangalore6 days agoಗ್ಯಾಸ್ ಗೀಸರ್ ಲೀಕ್ ಆಗಿ ಪತಿ ಸಾವು; ವಿಷಯ ತಿಳಿದು ಪತ್ನಿಯೂ ಆತ್ಮಹತ್ಯೆ!
-
LATEST NEWS6 days agoಉದ್ಯಮಿಗೆ ಮದುವೆ ಆಮಿಷವೊಡ್ಡಿ ಹಣ, ಆಸ್ತಿ ವಂಚಿಸಿದ ಲೇಡಿ ಡಿವೈಎಸ್ಪಿ ಅಮಾನತು!
-
bangalore5 days agoಪರಪ್ಪನ ಅಗ್ರಹಾರ ಜೈಲಿನಲ್ಲಿ ಅಲ್-ಹಿಂದ್ ಉಗ್ರ ಸಾವು
-
bengaluru6 days agoಮದ್ಯದ ಅಮಲಿನಲ್ಲಿ ಕ್ಯಾಬ್ಗೆ ಸ್ಕೂಟರ್ ಡಿಕ್ಕಿ: ಯುವತಿಯರ ಹೈಡ್ರಾಮಾ
-
LATEST NEWS6 days agoWATCH VIDEO : ಉಡುಪಿ : ಕಬ್ಯಾಡಿಯಲ್ಲಿ ಕಾಂಪೌಂಡ್ನಲ್ಲಿ ಅಡ್ಡಾಡಿದ ಚಿರತೆ; ವೀಡಿಯೋ ವೈರಲ್!
-
DAKSHINA KANNADA6 days agoಬಜಪೆ : ಚಿನ್ನಾಭರಣ, ನಗದು ಕಳವು ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಗಳ ಸೆರೆ
-
LATEST NEWS6 days agoಉಡುಪಿ: ಕೆಎಸ್ಆರ್ಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ದುರಂತ

ಪಂಪ್ವೆಲ್ ಬಳಿಯ ಕಂಕನಾಡಿ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಕೋಟಿ ಚೆನ್ನಯ್ಯರ ಗರಡಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಾಂಧಿತಾತನ ಪುತ್ಥಳಿಗೆ ನಿತ್ಯವೂ ಮೂರು ಹೊತ್ತಿನ ಪೂಜೆ ಸಲ್ಲಿಕೆಯಾಗುತ್ತದೆ. ಇಲ್ಲಿ ಕ್ಷೇತ್ರದಲ್ಲಿ ಹೇಗೆ ತ್ರಿಕಾಲ ಪೂಜೆ ಸಲ್ಲಿಕೆಯಾಗುತ್ತದೆಯೋ ಅದೇ ರೀತಿಯಲ್ಲಿ ಗಾಂಧಿತಾತನಿಗೂ ಪೂಜೆ ಸಲ್ಲಿಕೆಯಾಗುತ್ತದೆ.




