ಬೆಳ್ತಂಗಡಿ: ತಾಲೂಕಿನ ಬಹುತೇಕ ಕಡೆಗಳಲ್ಲಿ ಬುಧವಾರ ಮಧ್ಯಾಹ್ನ ಸುರಿದ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ್ದು ಅಲ್ಲಲ್ಲಿ ಮನೆಗೆ ಹಾನಿ ಸೇರಿದಂತೆ ಮರಗಳು ಧರೆಗುರುಳಿಬಿದ್ದು ಹಾನಿಯುಂಟಾಗಿದೆ. ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಮನೆಯ ಮೇಲಿನ ಅಂಗಳದಲ್ಲಿದ್ದ ತೆಂಗಿನ...
ಮಂಗಳೂರು/ ನವದೆಹಲಿ: 2025ರ ಐಪಿಎಲ್ನಲ್ಲಿ ರೋಬೋಟ್ ನಾಯಿ ವಿಶೇಷ ಆಕರ್ಷಣೆ ಅಗಿದೆ. ಪಂದ್ಯದ ಟಾಸ್ ಸಮಯದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವ ಇದು ಆಟಗಾರರು ಸೇರಿದಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಇದೇ ರೋಬೋ ಶ್ವಾನದ ಹೆಸರಿಗೆ ಕಾನೂನು ಸಂಕಷ್ಟ...
ಮಂಗಳೂರು/ನವದೆಹಲಿ : ಕರ್ನಾಟಕದಲ್ಲಿ ಜಾತಿಗಣತಿ ಲೆಕ್ಕಾಚಾರ ಚರ್ಚೆಯಲ್ಲಿರುವಾಗಲೇ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಮುಂಬರುವ ಜನಗಣತಿಯಲ್ಲಿ ಜಾತಿ ದತ್ತಾಂಶವನ್ನು ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಇಂದು(ಎ.30) ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ...
ಮಂಗಳೂರು/ಢಾಕಾ : ದೇಶದ್ರೋಹದ ಆರೋಪದಡಿ ಬಂಧಿತರಾಗಿದ್ದ ಹಿಂದೂ ಮುಖಂಡ ಚಿನ್ಮಯಿ ಬ್ರಹ್ಮಚಾರಿ ಅವರಿಗೆ ಬಾಂಗ್ಲಾ ನ್ಯಾಯಾಲಯ ಇಂದು(ಎ.30) ಜಾಮೀನು ಮಂಜೂರು ಮಾಡಿರುವ ಬಗ್ಗೆ ವರದಿಯಾಗಿದೆ. ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತ್ನ ವಕ್ತಾರ ಚಿನ್ಮಯಿ ಕೃಷ್ಣದಾಸ್...
ಮಂಗಳೂರು/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಅಮೆರಿಕದ ಟ್ರಕ್ ಡ್ರೈವರ್ಗಳಿಗೆ ಇಂಗ್ಲಿಷ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹೊಸ ಆದೇಶ ವಿವಾದಕ್ಕೆ ಕಾರಣವಾಗಿದೆ....
ಮಂಗಳೂರು/ಬೆಂಗಳೂರು : ಮಗ – ಸೊಸೆ ಇಬ್ಬರೂ ಸಿನಿಮಾ ಕಲಾವಿದರು. ಹೀಗಾಗಿ ತಾನೂ ಚಿತ್ರರಂಗದಲ್ಲಿ ಒಂದು ಕೈ ನೋಡೇ ಬಿಡುವಾ ಎಂಬಂತೆ ಎಂಟ್ರಿ ಕೊಡುತ್ತಿದ್ದಾರೆ ಪುಷ್ಪಾ ಅರುಣ್ ಕುಮಾರ್. ಹೌದು, ರಾಕಿಂಗ್ ಸ್ಟಾರ್ ಯಶ್ ತಾಯಿ...
ಮಂಗಳೂರು/ನವದೆಹಲಿ: ಭಾರತದಿಂದ ಪಾಕಿಸ್ತಾನದ ಮೇಲೆ ಯಾವುದೇ ಕ್ಷಣದಲ್ಲಾದರೂ ದಾಳಿ ಮಾಡುವ ಭೀತಿ ಎದುರಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ...
ಮಂಗಳೂರು : ಮಂಗಳೂರಿನ ಕುಡುಪು ಸಮೀಪ ಯುವಕರ ಗುಂಪಿನಿಂದ ಹ*ತ್ಯೆಯಾದ ಯುವಕ ಯಾವುದೋ ಉಗ್ರ ಸಂಘಟನೆಗೆ ಸೇರಿರಬಹುದು ಅಥವಾ ನಿಷೇಧಿತ ಸಂಘಟನೆಯ ಕಾರ್ಯಕರ್ತನಾಗಿರಬಹುದು ಎಂಬುದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪ ಮಾಡಿದ್ದಾರೆ. ಮಂಗಳೂರಿನಲ್ಲಿ ಎನ್ಐಎ...
ಮಂಗಳೂರು/ಅಮೇಠಿ : ಪೆಹಲ್ಗಾಮ್ನಲ್ಲಿ ನಡೆದ ಉ*ಗ್ರರ ದಾಳಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಕಾಂಗ್ರೆಸ್ ಪೋಸ್ಟರೊಂದನ್ನು ಪ್ರಕಟಿಸಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್ ಪೋಸ್ಟ್ ಡಿಲೀಟ್ ಮಾಡಿತ್ತು. ಇದೀಗ ರಾಹುಲ್...
ಮಂಗಳೂರು/ನವದೆಹಲಿ: ಜಗತ್ತಿನಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಹೆಚ್ಚೆಚ್ಚು ಪ್ರಬಲಗೊಳ್ಳುತ್ತಿದೆ. ಇದೀಗ ಮಲೇಷಿಯಾದ ಟಾವೊ ಧಾರ್ಮಿಕ ದೇವಾಲಯವೊಂದರಲ್ಲಿ ಭಕ್ತರೊಂದಿಗೆ ದೇವತೆ ಮಾತನಾಡುತ್ತಾಳೆ. ಹೀಗಾಗಿ ಜನ ಆ ಟಾವೊ ದೇವಾಲಯದ ದೇವತೆಯನ್ನು ಮಾತನಾಡುವ ದೇವತೆ, ಡಿಜಿಟಲ್ ದೇವತೆ ಎಂದೇ...
You cannot copy content of this page