ಉಡುಪಿ: ರಾಜಕೀಯ ಪಕ್ಷದ ಅಲ್ಪಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷೆ ಆಗಿರುವ ಉಡುಪಿ ಮೂಲದ ಮಹಿಳೆಯೊಬ್ಬರು ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದೆ. ಉಡುಪಿ ಮೂಲದ ಮಹಿಳೆಯೊಬ್ಬರ ಮೇಲೆ ಈ ಆರೋಪ ಕೇಳಿ ಬಂದಿದ್ದು, ಆಕೆ...
ಮಂಗಳೂರು: ಕುಡ್ಲ ತುಳುಕೂಟದ ಅಧ್ಯಕ್ಷರಾಗಿದ್ದ ದಾಮೋದರ ನಿಸರ್ಗ ಅವರು ಇಂದು(ಆ.31) ವಿಧಿವಶರಾದರು. ಕುಡ್ಲ ತುಳುಕೂಟದ ಹಿರಿಯ ಸದಸ್ಯರಾಗಿದ್ದ ಅವರು ಮರೋಳಿಯ ದಾಮೋದರ ನಿಸರ್ಗ ದಾಮೋದರ ಆರ್ ಸುವರ್ಣ ತುಳು ಕೂಟದಲ್ಲಿ ಆರಂಭಿಸಿದ್ದ ಬಿಸು ಪರ್ಬ ಆಚರಣೆಯನ್ನು...
ಕೇರಳದಲ್ಲಿ ಮೀಟೂ ಪ್ರಕರಣಗಳು ಭಾರೀ ಕೋಲಾಹಲ ಸೃಷ್ಟಿಸಿವೆ. ನ್ಯಾಯಮೂರ್ತಿ ಹೇಮಾ ಕಮಿಟಿ ರಿಪೋರ್ಟ್ ಬೆನ್ನಲ್ಲೇ ಕೆಲವು ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿವೆ. ಮೀಟೂ ಪ್ರಕರಣಗಳು ಮಲಯಾಳಂ ಚಿತ್ರರಂಗದಲ್ಲಿ ಭಾರೀ ಗದ್ದಲ ಎಬ್ಬಿಸಿವೆ. ಇದರ ಮಧ್ಯೆ ಹೇಮಾ ಕಮಿಟಿ...
ಜೈಪುರ: ಅಪರಿಚಿತ ವ್ಯಕ್ತಿಯಿಂದ ಕಿಡ್ನ್ಯಾಪ್ ಆದ ಮಗುವೊಂದನ್ನು ಕಿಡ್ನ್ಯಾಪರ್ನನ್ನು ಬಿಟ್ಟು ಹೋಗಲು ಕೇಳದೆ ರಂಪ ಮಾಡಿದ್ದು, ಕಿಡ್ನ್ಯಾಪರ್ ಕೂಡಾ ಮಗುವನ್ನು ಕಳುಹಿಸಿಕೊಡುವಾಗ ಕಣ್ಣೀರು ಹಾಕಿದ್ದಾನೆ. ಇಂತಹ ಒಂದು ವಿಚಿತ್ರ ಸನ್ನಿವೇಶವನ್ನು ಕಂಡು ಪೊಲೀಸರು ಸೇರಿದಂತೆ ಠಾಣೆಯಲ್ಲಿದ್ದವರು ಕಣ್ಣಂಚಿನಿಂದ...
ಮಂಗಳೂರು: ಕಾಂಗ್ರೆಸ್ ಪ್ರತಿಭಟನೆಯ ವೇಳೆ ಬಸ್ಗೆ ಕಲ್ಲು ತೂರಾಟ ನಡೆಸಿದ ವಿಚಾರ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ನುಂಗಿ ಹಾಕಿದೆ. ಸಭೆ ಆರಂಭವಾಗುತ್ತಿದ್ದಂತೆ ವಾರ್ತಾಪತ್ರಿಕೆಯೊಂದನ್ನು ಪ್ರದರ್ಶಿಸಿದ ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆಯಲ್ಲಿ ಬಸ್ಗೆ ಕಲ್ಲು...
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಕೃಷ್ಣ ಆಶೀರ್ವಾದ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ಈಗಾಗಲೇ ಕಾಂತಾರ ಸಿನೆಮಾದ ಮೂಲಕ ದೇಶದೆಲ್ಲೆಡೆ ಸಂಚಲನವನ್ನು...
ಬೆಂಗಳೂರು: ಈಗಾಗಲೇ ಕನ್ನಡ ಬಿಗ್ಬಾಸ್ ನಲ್ಲಿ ಅನೇಕ ಗೊಂದಲಗಳು ಮನೆಮಾಡಿದೆ. ಮುಖ್ಯವಾಗಿ ಈ ಬಾರಿಯ ಬಿಗ್ಬಾಸ್ ಶೋವನ್ನು ಸುದೀಪ್ ಮುಂದುವರಿಸುತ್ತಾರಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಎಲ್ಲಾ ಗೊಂದಲಗಳಿಗೂ ಕಾರಣ ಅಂದರೆ ‘ಹಿಂದಿ ಬಿಗ್ ಬಾಸ್...
ಬಂಟ್ವಾಳ: ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಕ್ರೆಟ್ಟಾ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎರಡೂ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ನಡೆದ ಈ ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ....
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಹಿಂದೂ ಯುವತಿಯೊಬ್ಬಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವುದಾಗಿ ಹೇಳಿ ಹೆತ್ತವರನ್ನು ನಂಬಿಸಿ ಮುಸ್ಲಿಂ ಯುವಕನ ಜೊತೆ ವಿಮಾನ ನಿಲ್ದಾಣದಿಂದ ಪರಾರಿಯಾದ ಘಟನೆ ನಡೆದಿದೆ. ಸವಣೂರಿನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿರುವ...
ಮೂಡಬಿದಿರೆ: ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಆರೋಪದಲ್ಲಿ ಇರುವೈಲಿನ ಅರ್ಷದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆ.29ರಂದು ಸಂಜೆ 4 ಗಂಟೆ ವೇಳೆಗೆ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಹಪಾಠಿಯಾಗಿದ್ದ ಅರ್ಷದ್ ಎಂಬಾತ ನನ್ನನ್ನು ಅಡ್ಡಗಟ್ಟಿ...
You cannot copy content of this page