LATEST NEWS
ಕೊರೊನಾ ಮಹಾಮಾರಿಗೆ ಭಾರತೀಯ ರೈಲ್ವೆ ಇಲಾಖೆಯ 1,952 ನೌಕರರು ಬಲಿ..
BELTHANGADY
ಕಾಲೇಜು ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ರಾಜ್ಯ ಗೃಹ ಇಲಾಖೆ ವೈಫಲ್ಯ ಕಾರಣ-ಶಾಸಕ ಪೂಂಜಾ
BELTHANGADY
ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಕಿಡ್ನ್ಯಾಪ್ ತಪ್ಪಿಸಿ ಬಾಲಕಿಯನ್ನು ರಕ್ಷಿಸಿದ ಅಬ್ಬುಸಾಲಿ !
kerala
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!
-
DAKSHINA KANNADA5 days agoಮಂಗಳೂರು: ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
-
LATEST NEWS6 days agoತಾಯಿ ಜೊತೆ ಓಡಿ ಹೋಗಿದ್ದಕ್ಕೆ 10 ವರ್ಷದ ನಂತರ ಸೇಡು: ವ್ಯಕ್ತಿಯ ಬರ್ಬರ ಹತ್ಯೆ
-
FILM5 days agoಲಿಫ್ಟ್ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ; ವೀಡಿಯೋ ವೈರಲ್!
-
LATEST NEWS6 days agoಫೆ.7ರಂದು ಐಕಳೋತ್ಸವ 2026 ಸುವರ್ಣ ಸಂಭ್ರಮ; ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಕಂಬಳ ರತ್ನ ಪ್ರಶಸ್ತಿ
-
LATEST NEWS5 days agoಸೈಡ್ ಬಿಡದ ಕಾರಣ ಬಸ್ ಚಾಲಕನನ್ನೇ ಥಳಿಸಿದ ಬೈಕ್ ಸವಾರ
-
FILM7 days agoನಾನ್ವೆಜ್ ತುಳು ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್
-
LATEST NEWS6 days agoವಿವಾಹಿತ ಮಹಿಳೆಯೊಂದಿಗೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ; ದೂರು ನೀಡಿದಕ್ಕೆ ಬಿತ್ತು ಹೆಣ!
-
LATEST NEWS7 days agoರೋಹಿತ್-ಕೊಹ್ಲಿ ಹಿಂದಿಕ್ಕಿ ಟಿ-20 ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಬಾಬರ್ ಅಝಂ!

ಕಿಲ್ಲರ್ ಕೊರೊನಾ ವೈರಸ್ ಗೆ ಭಾರತೀಯ ರೈಲ್ವೆ ಇಲಾಖೆಯ 1,952 ಉದ್ಯೋಗಿಗಳು ಪ್ರಾಣ ಕಳಕೊಂಡಿದ್ದಾರೆ ಎಂದು ಭಾರತೀಯ ರೈಲ್ವೇ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ನಡುವೆ ಪ್ರತಿದಿನ ರೈಲ್ವೆ ಇಲಾಖೆಯ 1 ಸಾವಿರ ನೌಕರರು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಅದು ಹೇಳಿದೆ.
ರೈಲ್ವೆ ಯು ಬೇರೆ ಯಾವುದೇ ರಾಜ್ಯ ಅಥವಾ ಪ್ರದೇಶಗಳಿಗಿಂತ ಭಿನ್ನವಾಗಿಲ್ಲ ಸಾರಿಗೆ ವ್ಯವಹಾರ, ಸರಕು ಮತ್ತು ಜನರನ್ನು ಸಾಗಿಸುವ ಕಾರ್ಯ ರೈಲ್ವೇ ಮಾಡುತ್ತಿತ್ತು.




