ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ
LATEST NEWS
ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!
LATEST NEWS
ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು
LATEST NEWS
ಉಡುಪಿ: ಫ್ಲ್ಯಾಟ್, ಚಿನ್ನ ನೀಡುವುದಾಗಿ ನಂಬಿಸಿ ಉದ್ಯಮಿಗೆ ಕೋಟಿ ಕೋಟಿ ವಂಚನೆ
-
FILM6 days agoಲಿಫ್ಟ್ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ; ವೀಡಿಯೋ ವೈರಲ್!
-
DAKSHINA KANNADA7 days agoಮಂಗಳೂರು: 6 ಬೀದಿನಾಯಿಗಳಿಗೆ ವಿಷ ಹಾಕಿದ ದುರುಳರು, ಒಂದನ್ನು ರಕ್ಷಿಸಿದ ಆನಿಮಲ್ ಕೇರ್ ಟ್ರಸ್ಟ್
-
DAKSHINA KANNADA5 days agoಪುತ್ತೂರಿನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ; ಆರೋಪಿ ಅರೆಸ್ಟ್
-
bangalore5 days agoಭೀಕರ ಅಗ್ನಿ ಅವಘಡ; 40 ಪ್ರಯಾಣಿಕರಿದ್ದ ಖಾಸಗಿ ಬಸ್ ಸುಟ್ಟು ಭಸ್ಮ!
-
LATEST NEWS6 days agoಹೆಜಮಾಡಿಯಲ್ಲಿ ಹುಚ್ಚಾಟ ಮೆರೆದಿದ್ದ ಕೇರಳ ವಿದ್ಯಾರ್ಥಿಗಳ ಬಸ್ ಪಲ್ಟಿ
-
dehali5 days agoಮಹಿಳೆಯರ ರಕ್ಷಣೆಗೆ ಹೋದ ಉದ್ಯಮಿ ಮೇಲೆ ಭಿಕರ ಹಲ್ಲೆ: ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ!
-
LATEST NEWS4 days agoಕೇರಳದಲ್ಲಿ ಉದ್ಯಮಿ ಆತ್ಮಹತ್ಯೆ: ಉರಿಯುವ ಕಾರಿನಿಂದ ಪಾರಾದ ಪತ್ನಿ ಮತ್ತು ಮಕ್ಕಳು
-
BIG BOSS6 days agoರಕ್ಷಿತಾ ಶೆಟ್ಟಿಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ ಕರಿಬಸಪ್ಪ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸದ್ದು!



ಈ ಸಂದರ್ಭದಲ್ಲಿ ಬಲೆ ತೆಲಿಪಾಲೆ, ಮಹಾಭಾರತದಲ್ಲಿ ಭಾಗವಹಿಸಿದ ಕಲಾವಿದ ಪ್ರವೀಣ್ ಆಚಾರ್ಯ ನೆಲ್ಲಿಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಭಾಗವತ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಪ್ರಸಿದ್ಧ ಕಲಾವಿದರಿಂದ ಭಾರ್ಗವ ವಿಜಯ ಯಕ್ಷಗಾನ ನಡೆಯಿತು. ಕಾರ್ಕಳ ಸಿಂಧೂರ ಕಲಾವಿದರಿಂದ ಪನೊಡಿತ್ತುಂಡು ಸಾರಿ ತುಳು ನಾಟಕ ಪ್ರದರ್ಶನಗೊಂಡಿತು. ಉಪನ್ಯಾಸಕ ಕೆ.ಪಿ.ಲಕ್ಷ್ಮೀನಾರಾಯಣ ಪ್ರಾರ್ಥಿಸಿದರು. ವೇದಮೂರ್ತಿ ಕೃಷ್ಣರಾಜೇಂದ್ರ ಭಟ್ ಸ್ವಾಗತಿಸಿದರು. ವೇದಮೂರ್ತಿ ರವೀಂದ್ರ ಭಟ್ ವಂದಿಸಿದರು. ಜಿತೇಂದ್ರ ಭಟ್ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.


